अर्थ : ಹೊಲಗಳಿಗೆ ಬಂದು ಬೆಳೆಗಳನ್ನು ಹಾಳುಮಾಡುವ ದನಗಳನ್ನು ಹಿಡಿದು ಬಂಧನದಲ್ಲಿಡುವ ಸ್ಥಾನ
							उदाहरणे : 
							ರಾವತನು ತನ್ನ ದನವನ್ನು ಮುಕ್ತಗೊಳಿಸಲು ಕೊಂಡವಾಡಕ್ಕೆ ಹೋದನು.
							
समानार्थी : ಕೊಂಡವಾಡ
इतर भाषांमध्ये अनुवाद :
खेती आदि को हानि पहुँचाने वाले लावारिस चौपायों को बंद करने का स्थान।
रावत अपनी गाय छुड़ाने के लिए काँजीहाउस गया है।