अर्थ : ಸಂದೇಶವನ್ನು ಇನ್ನೊಬ್ಬರಿಗೆ ತಲುಪಿಸುವವ
							उदाहरणे : 
							ಹಿಂದಿನ ಕಾಲದಲ್ಲಿ ಸಂದೇಶವನ್ನು ದೂತರ ಮೂಲಕ ಇನ್ನೊಬ್ಬರಿಗೆ ತಲುಪಿಸುವ ವ್ಯವಸ್ಥೆ ಇತ್ತು.
							
समानार्थी : ದೂತ
इतर भाषांमध्ये अनुवाद :
अर्थ : ಸಂದೇಶವನ್ನು ತಲುಪಿಸುವಂತಹವ
							उदाहरणे : 
							ಕೆಲವು ಸ್ಥಳಗಳಲ್ಲಿ ಇಂದಿಗೂ ಕೂಡ ಪಾರಿವಾಳಗಳನ್ನು ಸಂದೇಶವಾಹಕಗಳಲ್ಲಿ ಉಪಯೋಗಿಸುತ್ತಾರೆ.
							
समानार्थी : ಸಂದೇಶ-ವಾಹಕ, ಸಂದೇಶವಾಹಕ
इतर भाषांमध्ये अनुवाद :
संदेश पहुँचाने वाला।
कुछ स्थानों पर आज भी संदेशवाहक कबूतरों का उपयोग होता है।