अर्थ : ಚಿಕ್ಕ-ಚಿಕ್ಕ ರಂಧ್ರಗಳಿರುವ ನೀರಿನ ಹೂಜಿ
							उदाहरणे : 
							ತೋಟದ ಮಾಲಿಯು ಬಿಂದಿಗೆಯಿಂದ ಗಿಡಗಳಿಗೆ ನೀರು ಸಿಂಪಡಿಸುತ್ತಿದ್ದಾನೆ.
							
समानार्थी : ಬಿಂದಿಗೆ
इतर भाषांमध्ये अनुवाद :
A container with a handle and a spout with a perforated nozzle. Used to sprinkle water over plants.
watering can, watering potअर्थ : ಮಣ್ಣಿನಿಂದ ಮಾಡಿರುವ ದೊಡ್ಡ ಪಾತ್ರೆ ಅದರಿಂದ ಪ್ರಾಣಿಗಳಿಗೆ ನೀರನ್ನು ಗುಡಿಸಲಾಗುತ್ತದೆ
							उदाहरणे : 
							ರಾಮನು ಎತ್ತುಗಳಿಗೆ ಹೂಜಿಯನ್ನು ಸ್ನಾನ ಮಾಡಲು ಮತ್ತು ನೀರು ಕುಡಿಯಲು ಉಪಯೋಗಿಸುತ್ತಿದ್ದಾರೆ.
							
इतर भाषांमध्ये अनुवाद :
अर्थ : ಒಂದು ಪ್ರಕಾರದ ಪಾತ್ರೆ ಅದರಿಂದ ನೀರು ಬರುವುದಕ್ಕಾಗಿ ಅದರ ಕೊರಳ ಭಾಗದಲ್ಲಿ ನಲ್ಲಿಯನ್ನು ಅಳವಡಿಸಲಾಗಿರುತ್ತದೆ
							उदाहरणे : 
							ರಮೇಶನು ಹೂಜಿಯಿಂದ ನೀರು ತೆಗೆಯುತ್ತಿದ್ದಾನೆ.
							
इतर भाषांमध्ये अनुवाद :