ವಸಂತ ಕಾಲ (ಗುಣವಾಚಕ)
ವಸಂತ ಮಾಸದ ಸಮಯ ಅಥವಾ ಅದಕ್ಕೆ ಸಂಬಂಧಿಸಿದ
ಹಸಿವು (ನಾಮಪದ)
ಆಹಾರವನ್ನು ತಿನ್ನುವ ಶಾರೀರಿಕ ಅವಶ್ಯಕತೆಆಹಾರ ಬಯಸುವ ಸ್ಥಿತಿ
ಉತ್ತಮ ಕುಲ (ನಾಮಪದ)
ಯಾವುದೋ ಒಂದು ಕುಲವನ್ನು ಸಮಾಜದಲ್ಲಿ ಗೌರವಸ್ಥ ಕುಲ ಅಥವಾ ಉನ್ನತವಾದದ್ದು ಎಂದು ನಂಬುವರು
ಪರಾಭವ (ನಾಮಪದ)
ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ
ಸ್ಥಿತಿ (ನಾಮಪದ)
ಪದವಿ, ಮರ್ಯಾದೆ ಮೊದಲಾದವುಗಳ ವಿಚಾರದಿಂದ ಸಮಾಜದಲ್ಲಿ ಯಾವುದಾದರು ವ್ಯಕ್ತಿ, ಸಂಸ್ಥೆ ಮೊದಲಾದವುಗಳ ವಿಧಿವತ್ತಾದ ಸ್ಥಿತಿ ಅದು ಅವರ ಕ್ಷೇತ್ರದಲ್ಲಿ ಕೆಲವು ನಿಶ್ಚಿತವಾದ ಸೀಮೆಯಲ್ಲಿ ಪ್ರಾಪ್ತವಾಗುತ್ತದೆ
ಅರಗಿನ-ಮನೆ (ನಾಮಪದ)
ಅರಗಿನ ಆ ಮನೆಯನ್ನು ದುರ್ಯೋಧನನು ಪಾಂಡವರನ್ನು ಸುಟ್ಟುಹಾಕುವುದಕ್ಕಾಗಿ ಮಾಡಿದ್ದನು
ಶ್ರೀಮಂತಿಕೆ (ನಾಮಪದ)
ಉದಾರ ಮನಸ್ಸುನ್ನು ಹೊಂದುವಂತಹ ಅವಸ್ಥೆ ಅಥವಾ ಭಾವ
ಜಿಪುಣ (ಗುಣವಾಚಕ)
ಯಾರು ದಾನಿಯಲ್ಲವೋ ಅಥವಾ ದಾನ ನೀಡುವುದಿಲ್ಲವೋ
ರಕ್ತ ಸಂಬಂಧ (ನಾಮಪದ)
ಯಾವುದೋ ಒಂದು ಸಂಬಂಧವು ತಂದೆ ಮಕ್ಕಳಿಂದ ಬಂದಿರಬಹುದು ಅಥವಾ ಒಂದೇ ವಂಶದಲ್ಲಿ ಹುಟ್ಟಿದ್ದರಿಂದ ಬಂದ ಸಂಬಂಧವಾಗಿರಬಹುದು
ಹೋಲಿಕೆ (ನಾಮಪದ)
ನಿಯಮಗಳು ಅಥವಾ ಮೌಲ್ಯಗಳ ಅನುರೂಪ ಅಥವಾ ಸಾಮಾನ್ಯ ನ್ಯಾಯದ ಅನುಸಾರ ಎಲ್ಲಾ ಜನರುಗಳ ಜೊತೆಯಲ್ಲಿ ನಿಷಪಕ್ಷ ಮತ್ತು ಸಮಾನ ಭಾವಯಿಂದ ಮಾಡುವಂತಹ ವ್ಯವಹಾರ ಅಥವಾ ಸಮಾನತೆಯ ವ್ಯವಹಾರ