ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಬಿಗ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಬಿಗ   ನಾಮಪದ

ಅರ್ಥ : ನದೀ ತಟದ ಸುಂಕ ತೆಗೆದುಕೊಳ್ಳುವವ

ಉದಾಹರಣೆ : ಕಾಶಿಯಲ್ಲಿ ಗಂಗಾನದಿಯ ತೀರದಲ್ಲಿ ಅಂಬಿಗನು ತೀರ್ಥಯಾತ್ರಿಗಳಿಗೆ ಪೂಜೆಯ ಪಾಠವನ್ನು ಹೇಳುತ್ತಿರುತ್ತಾನೆ.

ಸಮಾನಾರ್ಥಕ : ಗಂಗಾಪುತ್ರ, ನದೀ ತಟದ ಮೇಲಿನ ಬ್ರಾಹ್ಮಣ


ಇತರ ಭಾಷೆಗಳಿಗೆ ಅನುವಾದ :

नदी आदि के घाट पर बैठकर दान लेने वाला पंडा।

काशी में गंगा किनारे घाटिया तीर्थ यात्रियों को पूजा-पाठ कराते रहते हैं।
गंगापुत्र, घटवार, घटवारिया, घटवाल, घटवालिया, घाट का पंडा, घाटिया

A member of the highest of the four Hindu varnas.

Originally all brahmans were priests.
brahman, brahmin

ಅರ್ಥ : ನಾವೆ ನಡೆಸುವ ಕೆಲಸವನ್ನು ಮಾಡುವವರು

ಉದಾಹರಣೆ : ಮನೋಹರನು ಬ್ರಾಹ್ಮಣನಾಗಿದ್ದರೂ ಸಹಾ ತನ್ನ ಮಕ್ಕಳ ಮದುವೆಯನ್ನು ಬೆಸ್ತರ ಜಾತಿಯವರ ಜೊತೆಯಲ್ಲಿ ಮಾಡಿದನು.

ಸಮಾನಾರ್ಥಕ : ಜಾಲಗಾರ, ನಾವಾಡಿಗ, ಬೆಸ್ತರವ


ಇತರ ಭಾಷೆಗಳಿಗೆ ಅನುವಾದ :

एक जाति जो नाव खेने का काम करती है।

मनोहर ने ब्राह्मण होते हुए भी अपने लड़के की शादी मल्लाह जाति में की है।
केवट, खेवट, खेवटिया, नाविक, मल्लाह, मल्लाह जाति, माँझी, मांझी

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ಅರ್ಥ : ದೋಣಿ ನಡೆಸುವ ವ್ಯಕ್ತಿ

ಉದಾಹರಣೆ : ಅಂಬಿಗ ವೇಗವಾಗಿ ದೋಣಿಯನ್ನು ನಡೆಸುಕೊಂಡು ಹೋಗುತ್ತಿದ್ದ

ಸಮಾನಾರ್ಥಕ : ದೋಣಿ ನಡೆಸುವವ, ನಾವಿಕ


ಇತರ ಭಾಷೆಗಳಿಗೆ ಅನುವಾದ :

Someone who drives or rides in a boat.

boater, boatman, waterman

चौपाल