ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಕಾಡೆಮಿಯ ಪದದ ಅರ್ಥ ಮತ್ತು ಉದಾಹರಣೆಗಳು.

ಅಕಾಡೆಮಿಯ   ಗುಣವಾಚಕ

ಅರ್ಥ : ಯಾವುದು ಕೇವಲ ಕಾಲ್ಪನಿಕ, ವಿವೇಚನೆ ಮೊದಲಾದ ಕ್ಷೇತ್ರದ ಹಾಗೂ ವ್ಯವಹಾರಿಕ ಕ್ಷೇತ್ರದಲ್ಲಿ ಇಲ್ಲದಂತಹ

ಉದಾಹರಣೆ : ಇಲ್ಲಿ ಅಕಾಡಮಿಯ ಸಮಾವೇಶ ನಡೆಯುತ್ತಿದೆ.

ಸಮಾನಾರ್ಥಕ : ಅಕಾಡಮಿಯ, ಅಕ್ಯಾಡೆಮಿಯ


ಇತರ ಭಾಷೆಗಳಿಗೆ ಅನುವಾದ :

जो केवल काल्पनिक, विवेचन आदि के क्षेत्र का ही हो एवं व्यवहारिक क्षेत्र में न आए।

यहाँ एक अकादमिक परिचर्चा चल रही है।
अकादमिक, ऐकडेमिक

Hypothetical or theoretical and not expected to produce an immediate or practical result.

An academic discussion.
An academic question.
academic

ಅರ್ಥ : ಅಕಾಡಮಿಯ ಅಥವಾ ಅಕಾಡಮಿಕೆ ಸಂಬಂಧಿಸಿದ

ಉದಾಹರಣೆ : ನಮ್ಮ ಸಂಸ್ಥೆಯಲ್ಲಿ ಈ ವರ್ಷದ ಅಕಾಡೆಮಿಯ ಪಠ್ಯಕ್ರಮದಲ್ಲಿ ಕೆಲವು ಬದಲಾವಣೆಯನ್ನು ಮಾಡಲಾಗಿದೆ.

ಸಮಾನಾರ್ಥಕ : ಅಕಾಡಮಿಯ, ಅಕ್ಯಾಡೆಮಿಯ


ಇತರ ಭಾಷೆಗಳಿಗೆ ಅನುವಾದ :

अकादमी का या अकादमी से संबंधित।

हमारी संस्था में इस साल अकादमिक पाठ्यक्रम में कुछ बदलाव हुए हैं।
अकादमिक, ऐकडेमिक

Associated with academia or an academy.

The academic curriculum.
Academic gowns.
academic

चौपाल