ಅರ್ಥ : ಒಂದು ರೀತಿಯ ರೋಗದಿಂದ ಆಹಾರ ಪಚನವಾಗುವುದಿಲ್ಲ
ಉದಾಹರಣೆ :
ಅಜೀರ್ಣಯದಿಂದ ತೊಂದರೆಯಾದಗ ಸೋಹನನ್ನು ವೈದ್ಯರ ಬಳಿ ಹೋಗಬೇಕಾಯಿತು.
ಸಮಾನಾರ್ಥಕ : ಅಜೀರ್ಣ ರೋಗ
ಇತರ ಭಾಷೆಗಳಿಗೆ ಅನುವಾದ :
A disorder of digestive function characterized by discomfort or heartburn or nausea.
dyspepsia, indigestion, stomach upset, upset stomachಅರ್ಥ : ಒಂದು ತರಹದ ರೋಗದಿಂದ ಹೊಟ್ಟೆಯಲ್ಲಿ ಅಜೀರ್ಣವಾಗುವುದು ಅಥವಾ ಗಾಳಿಯಿಂದ ಹೊಟ್ಟೆ ಉಬ್ಬುವುದು
ಉದಾಹರಣೆ :
ಅವನು ಅಜೀರ್ಣ ಅಥವಾ ಹೊಟ್ಟೆ ಉಬ್ಬುನಿಂದ ನರಳುತ್ತಿದ್ದಾನೆ.
ಸಮಾನಾರ್ಥಕ : ಹೊಟ್ಟೆ ಉಬ್ಬು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜೀರ್ಣವಾಗದೆ ಇರುವುದು
ಉದಾಹರಣೆ :
ಅರ್ಥವಾಗದ್ದನ್ನು ಬಲವಂತವಾಗಿ ಓದಿಸಿದರೆ ಮನಸ್ಸಿಗೆ ಅಜೀರ್ಣವಾಗುತ್ತದೆ.
ಸಮಾನಾರ್ಥಕ : ಅಜೀರ್ಣವಾದ, ಅಜೀರ್ಣವಾದಂತ, ಅಜೀರ್ಣವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರಿಗೆ ಅಜೀರ್ಣವಾಗಿದೆಯೋ
ಉದಾಹರಣೆ :
ಅಜೀರ್ಣವಾದ ವ್ಯಕ್ತಿಯ ಆರೋಗ್ಯ ದುರ್ಬಲವಾಗಿದೆ.
ಸಮಾನಾರ್ಥಕ : ಅಜೀರ್ಣವಾದ, ಅಜೀರ್ಣವಾದಂತ, ಅಜೀರ್ಣವಾದಂತಹ
ಇತರ ಭಾಷೆಗಳಿಗೆ ಅನುವಾದ :
Suffering from dyspepsia.
dyspeptic