ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತಂದೆಯ ತಂದೆ
ಉದಾಹರಣೆ : ನನ್ನ ತಾತ ಒಬ್ಬ ಧರ್ಮ ನಿಷ್ಟ ವ್ಯಕ್ತಿ.
ಸಮಾನಾರ್ಥಕ : ತಾತ
ಅರ್ಥ : ತಾಯಿಯ ತಂದೆ
ಉದಾಹರಣೆ : ನನ್ನ ತಾತ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :हिन्दी English
पिता के पिता।
माँ के पिता।
The father of your father or mother.
ಸ್ಥಾಪನೆ