ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಡಗಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಅಡಗಿಸು   ನಾಮಪದ

ಅರ್ಥ : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ

ಉದಾಹರಣೆ : ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.

ಸಮಾನಾರ್ಥಕ : ಗುಪ್ತವಾಗಿಡು, ತೆರೆ, ಮರೆಮಾಡು, ಮುಚ್ಚು, ಮುಸುಕು


ಇತರ ಭಾಷೆಗಳಿಗೆ ಅನುವಾದ :

ढकने या छिपाने की क्रिया।

सहज स्वभाव का आच्छादन इतना सहज भी नहीं होता है।
अपदेश, अवगुंठन, अवगुण्ठन, अवच्छद, आच्छादन, आवेष्टन, छिपाना, ढकना, तोपना

The act of concealing the existence of something by obstructing the view of it.

The cover concealed their guns from enemy aircraft.
cover, covering, masking, screening

ಅಡಗಿಸು   ಕ್ರಿಯಾಪದ

ಅರ್ಥ : ಮುಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವು ಕ್ರಿಯೆ

ಉದಾಹರಣೆ : ರೈತನು ಕೂಲಿವರ ಹತ್ತಿರು ಭತ್ತ ರಾಶಿನ್ನು ಮುಚ್ಚಿಸುತ್ತಿದ್ದಾನೆ.

ಸಮಾನಾರ್ಥಕ : ಮುಚ್ಚಿಸು


ಇತರ ಭಾಷೆಗಳಿಗೆ ಅನುವಾದ :

ढँकने का काम किसी और से कराना।

किसान मजदूरों से खलिहान में रखी अनाज की राशि को ढँकवा रहा है।
ढँकवाना, ढँपवाना, ढकवाना, तोपवाना

ಅರ್ಥ : ಕಣ್ಣು ತಪ್ಪಿಸು ಅಥವಾ ಇನ್ನೊಬ್ಬರ ದೃಷ್ಟಿಯಿಂದ ತಪ್ಪಿಸುವುದು

ಉದಾಹರಣೆ : ನಾನು ರಾಣಿಯ ಪುಸ್ತಕವನ್ನು ಬಚ್ಚಿಟ್ಟೆ.

ಸಮಾನಾರ್ಥಕ : ಅವಿಸಿಡು, ಅವಿಸು, ಗುಪ್ತವಾಗಿಡು, ಬಚ್ಚಿಡು, ಮರೆಮಾಡು, ಮುಚ್ಚು


ಇತರ ಭಾಷೆಗಳಿಗೆ ಅನುವಾದ :

आँख से ओझल करना या दूसरों की दृष्टि से बचाना।

मैंने रानी की किताब छिपा दी।
गायब करना, छिपाना, छुपाना, लुकाना

Prevent from being seen or discovered.

Hide the money.
conceal, hide

ಅರ್ಥ : ಯಾವುದಾದರು ವಸ್ತುವನ್ನು ಮುಚ್ಚಿಡುವ ಅಥವಾ ಅಡಗಿಸಿಡುವ ಪ್ರಕ್ರಿಯೆ

ಉದಾಹರಣೆ : ಅಮ್ಮನು ಖಾದ್ಯ ಪದಾರ್ಥಗಳನ್ನು ಮುಚ್ಚಿಡುತ್ತಿದ್ದಾಳೆ.

ಸಮಾನಾರ್ಥಕ : ಮುಚ್ಚಿಡು, ಮುಚ್ಚು


ಇತರ ಭಾಷೆಗಳಿಗೆ ಅನುವಾದ :

इस प्रकार ऊपर डालना या फैलाना जिससे कोई वस्तु छिप जाय।

माँ खाद्य पदार्थों को ढँक रही है।
झाँपना, ढँकना, ढकना, ढपना, ढाँकना, ढाँपना, ढाकना, तोपना

Provide with a covering or cause to be covered.

Cover her face with a handkerchief.
Cover the child with a blanket.
Cover the grave with flowers.
cover

चौपाल