ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧಿಕಾರ-ತ್ಯಾಗ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಅಧಿಕಾರವನ್ನು ಬಿಟ್ಟುಕೊಡುವ ಅಥವಾ ತ್ಯಾಗಮಾಡುವ ಕ್ರಿಯೆ

ಉದಾಹರಣೆ : ಆಧುನಿಕ ಸಮಯದಲ್ಲಿ ಯಾವುದೇ ಅಧಿಕಾರವನ್ನು ಹೊಂದಿರುವ ದಳದವರು ಅಧಿಕಾರ ತ್ಯಾಗ ಮಾಡುವುದಕ್ಕೆ ಒಪ್ಪುವುದಿಲ್ಲ.

ಸಮಾನಾರ್ಥಕ : ಅಧಿಕಾರ ತ್ಯಾಗ, ಅಸ್ತಿತ್ವ ತ್ಯಾಗ, ಅಸ್ತಿತ್ವ-ತ್ಯಾಗ


ಇತರ ಭಾಷೆಗಳಿಗೆ ಅನುವಾದ :

सत्ता छोड़ने या त्यागने की क्रिया।

आधुनिक समय में कोई भी सत्ताधारी दल सत्ता त्याग करना नहीं चाहता।
सत्ता त्याग

The act of giving up (a claim or office or possession etc.).

resignation

चौपाल