ಅರ್ಥ : ಅಧಿಕೃತವಾಗಿ ನೀಡಿದ ಸೂಚನೆ ವಿಶೇಷವಾಗಿ ಪತ್ರಓಲೆಗರಿಯಲ್ಲಿ ಪ್ರಕಾಶನ ಮಾಡಿರುವುದು
ಉದಾಹರಣೆ :
ಗೃಹ ಮಂತ್ರಿಗಳಿಂದ ನೀಡಿದ ಅಧಿಸೂಚನೆಯನ್ನು ಮುಖಪುಟದಲ್ಲೆ ಮುದ್ರಿಸಲಾಗಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಂಸದ ಮುಂತಾದುವಗಳಲ್ಲಿ ಮಾಡುವ ನಿಯಮಗಳು
ಉದಾಹರಣೆ :
ಸರ್ಕಾರ ತನ್ನ ಸಂವಿಧಾನದ ಅನುಸಾರವಾಗಿ ಅಧಿನಿಯವಗಳನ್ನು ಬದಲಾಯಿಸಬಹುದು
ಸಮಾನಾರ್ಥಕ : ಅಧಿನಿಯಮ
ಇತರ ಭಾಷೆಗಳಿಗೆ ಅನುವಾದ :