ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಬಂಧ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಬಂಧ   ನಾಮಪದ

ಅರ್ಥ : ಎರಡು ವಸ್ತುವಿನ ನಡುವೆ ಸಂಪರ್ಕದಿಂದ ಉಂಟಾಗುವ ಬಂದ

ಉದಾಹರಣೆ : ಜೊತೆಯಲ್ಲಿ ಬಹಳ ಕಾಲದಿಂದ ಇರುವ ಪ್ರಾಣಿ-ಪಕ್ಷಿಗಳಲ್ಲಿಯೂ ಒಂದು ಬಗೆಯ ಸಂಬಂಧ ಉಂಟಾಗುತ್ತದೆ.

ಸಮಾನಾರ್ಥಕ : ನಂಟು, ಬಂಧುತ್ವ, ಬಾಂದವ್ಯ, ಸಂಬಂಧ


ಇತರ ಭಾಷೆಗಳಿಗೆ ಅನುವಾದ :

दो वस्तुओं में किसी प्रकार का संपर्क बतलाने वाला तत्व।

उस अचार को खाने तथा बुरा सपना देखने के बीच कोई संबंध अवश्य था।
अनुबंध, अनुबंधन, अनुबन्ध, अनुबन्धन, अनुषंग, अवलेप, आश्लेष, आसंग, आसङ्ग, जोग, योग, लगाव, लगावन, संबंध, संसक्ति, सम्बन्ध

A feeling of affection for a person or an institution.

attachment, fond regard

ಅರ್ಥ : ಯಾವುದೇ ವಿಷಯದ ಬಗ್ಗೆ ಇರುವ ವಿವೇಚನೆ

ಉದಾಹರಣೆ : ಪುಸ್ತಕದ ಕೊನೆಯ ಹಾಳೆಯಲ್ಲಿ ಅನುಬಂಧವನ್ನು ನೀಡಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

किसी विषय की सब बातों का विवेचन।

पुस्तक के अन्तिम पन्ने में अनुबंध लिखा हुआ है।
अनुबंध, अनुबन्ध

चौपाल