ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪರಾಧಶಾಸ್ತ್ರ ವಿಜ್ಞಾನ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಜನರು ಅಪರಾಧವನ್ನು ಏಕೆ ಮಾಡುವರು ಮತ್ತು ಅವರ ಅಪರಾಧದ ಪ್ರವೃತ್ತಿಯು ಯಾವ ಉಪಾಯದಿಂದ ಕೊನೆಯಾಗುವುದೆಂದು ಈ ವಿಜ್ಞಾನ ವಿವೇಚನೆ ಮಾಡುವುದು

ಉದಾಹರಣೆ : ಶೇಖರ್ ಅಪರಾಧಶಾಸ್ತ್ರ ವಿಜ್ಞಾನವನ್ನು ಓದುತ್ತಿದ್ದಾನೆ

ಸಮಾನಾರ್ಥಕ : ಅಪರಾಧದ ವೈಜ್ಞಾನಿಕ ಅಧ್ಯಯನ, ಅಪರಾಧಶಾಸ್ತ್ರ- ವಿಜ್ಞಾನ, ಅಪರಾಧಶಾಸ್ತ್ರವಿಜ್ಞಾನ


ಇತರ ಭಾಷೆಗಳಿಗೆ ಅನುವಾದ :

वह विज्ञान जिसमें इस बात का विवेचन होता है कि लोग अपराध क्यों करते हैं और उनकी आपराधिक प्रवृत्ति का किन उपायों से अंत किया जा सकता है।

शेखर अपराधविज्ञान पढ़ता है।
अपराध विज्ञान, अपराध-विज्ञान, अपराधविज्ञान

The scientific study of crime and criminal behavior and law enforcement.

criminology

चौपाल