ಅರ್ಥ : ಅಪ್ರಯೋಜಕಅಯೋಗ್ಯನಾಗುವ ಸ್ಥಿತಿ ಅಥವಾ ಭಾವ
ಉದಾಹರಣೆ :
ಅವನು ಅಪ್ರಯೋಜಕಅಯೋಗ್ಯನಾದ ಕಾರಣ ಅವನಿಗೆ ಯಾವ ಸ್ಥಾನ ಮಾನವೂ ದೊರೆಯಲ್ಲಿಲ್ಲ.
ಸಮಾನಾರ್ಥಕ : ಅಯೋಗ್ಯ, ಉಪಯೋಗವಾದ, ಕೆಲಸಕ್ಕೆ ಬಾರದ, ಮೂರ್ಖ
ಇತರ ಭಾಷೆಗಳಿಗೆ ಅನುವಾದ :
Having no qualities that would render it valuable or useful.
The drill sergeant's intent was to convince all the recruits of their worthlessness.ಅರ್ಥ : ಯೋವುದೇ ಕೆಲಸಕ್ಕೆ ಯೋಗ್ಯತೆ ಇಲ್ಲದ ಸ್ಥಿತಿ
ಉದಾಹರಣೆ :
ಆ ಅಯೋಗ್ಯನಿಗೆ ಜವಾಬ್ದಾರಿಯನ್ನು ನೀಡಿದರೆ ಅವನು ಅದನ್ನು ನಿರ್ವಹಿಸುವುದಾದರೂ ಹೇಗೆ ?
ಸಮಾನಾರ್ಥಕ : ಅಯೋಗ್ಯ, ಕೆಲಸಕ್ಕೆ ಬಾರದ, ಕೆಲಸಗೊತ್ತಿಲ್ಲದ, ನಿರರ್ಥಕ, ನಿಷ್ಪ್ರಯೋಜಕ, ಬೆಲೆಯಿಲ್ಲದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪ್ರಯೋಗವನ್ನು ಮಾಡದಂತಹ
ಉದಾಹರಣೆ :
ಅಪ್ರಯೋಜಕ ವ್ಯಕ್ತಿಯು ಈ ಕೆಲಸವನ್ನು ಯಾವ ರೀತಿಯಲ್ಲಿ ಮಾಡುತ್ತಾನೆ?
ಸಮಾನಾರ್ಥಕ : ಅಪ್ರಯೋಜಕವಾದ, ಅಪ್ರಯೋಜಕವಾದಂತ, ಅಪ್ರಯೋಜಕವಾದಂತಹ
ಇತರ ಭಾಷೆಗಳಿಗೆ ಅನುವಾದ :