ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಮಾಸ್ಯೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಮಾಸ್ಯೆ   ನಾಮಪದ

ಅರ್ಥ : ಕೃಷ್ಣ ಪಕ್ಷದ ಅಂತಿಮ ತಿಥಿಯ ರಾತ್ರಿಯಲ್ಲಿ ಚಂದ್ರನು ಖಂಡಿತವಾಗಿ ಕಾಣಿಸುವುದಿಲ್ಲ

ಉದಾಹರಣೆ : ಈ ದಿನ ಅಮಾವಸೆ

ಸಮಾನಾರ್ಥಕ : ಅಮವಾಸ್ಯೆ, ಅಮಾವಾಸೆ, ಅಮಾವಾಸ್ಯೆ, ಅಮಾಸೆ


ಇತರ ಭಾಷೆಗಳಿಗೆ ಅನುವಾದ :

कृष्ण पक्ष की अंतिम तिथि जिसमें रात को चन्द्रमा बिल्कुल दिखाई नहीं देता।

आज अमावस्या है।
अमा, अमावस, अमावसी, अमावस्या, अमावास्या, पितृतिथि, पितृदिन, पित्र्या

The time at which the Moon appears as a narrow waxing crescent.

new moon, new phase of the moon

चौपाल