ಅರ್ಥ : ಲೋಹ ಮುಂತಾದವುಗಳಿಂದ ಮಾಡಿದ ಅಲಗನ್ನು ನೇಗಿಲ ಕೆಳ ಭಾಗಕ್ಕೆ ಜೋಡಿಸಿದ್ದು ಮತ್ತು ಅದರಿಂದ ಭೂಮಿಯನ್ನು ಉಳುಮೆ ಮಾಡುತ್ತಾರೆ
ಉದಾಹರಣೆ :
ಹೊಲವನ್ನು ಉಳುತ್ತಿರುವ ಸಮಯದಲ್ಲಿ ಎತ್ತಿನ ಕಾಲಿಗೆ ಅಲಗೊಂದು ಚುಚ್ಚಿಕೊಂಡಿತು.
ಸಮಾನಾರ್ಥಕ : ಧಾರೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ
ಉದಾಹರಣೆ :
ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ
ಸಮಾನಾರ್ಥಕ : ಆರ್ದ್ರತೆ, ಧಾರೆ, ನದಿಗಳ ಏರುವಿಕೆ, ನೆರೆ, ಪ್ರವಾಹ, ಮಹಾಪೂರ, ವೃದ್ಧಿ, ಹರಿತ, ಹಸಿತನ, ಹುಲುಸು, ಹೆಚ್ಚಳ
ಇತರ ಭಾಷೆಗಳಿಗೆ ಅನುವಾದ :
The rising of a body of water and its overflowing onto normally dry land.
Plains fertilized by annual inundations.