ಅರ್ಥ : ಯಾವುದು ಅನಿಶ್ಚಿತವೋ
ಉದಾಹರಣೆ :
ನೀವು ಯಾವುದೋ ವ್ಯಕ್ತಿಯ ಮಾತಿಗೆ ಏಕೆ ತಲೆಕೆಡಿಸಿಕೊಳ್ಳುತ್ತೀರಿ!
ಸಮಾನಾರ್ಥಕ : ಇಂಥಿಂಥ, ಮುಖ್ಯವಲ್ಲದ, ಯಾವುದೋ
ಇತರ ಭಾಷೆಗಳಿಗೆ ಅನುವಾದ :
Definite but not specified or identified.
Set aside a certain sum each week.