ಅರ್ಥ : ಜಾಗ್ರತೆ, ಲಕ್ಷ್ಯ ಅಥವಾ ಎಚ್ಚರ ಇಲ್ಲದಿರುವುದು
ಉದಾಹರಣೆ :
ಅಜಾಗ್ರತೆಯ ವ್ಯಕ್ತಿ ಜೀವನದಲ್ಲಿ ತೊಂದರೆ ಅನುಭವಿಸುವುದು ಹೆಚ್ಚು.
ಸಮಾನಾರ್ಥಕ : ಅಜಾಗ್ರತೆಯ, ಅನಾದರದ, ಉಪೇಕ್ಷೆಯ, ನಿರ್ಲಕ್ಷ್ಯದ
ಇತರ ಭಾಷೆಗಳಿಗೆ ಅನುವಾದ :
Not showing due care or attention.
Inattentive students.