ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸೂಯೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಸೂಯೆ   ನಾಮಪದ

ಅರ್ಥ : ಬೇರೆಯವರ ಲಾಭ ಮತ್ತು ಹಿತವನ್ನು ನೋಡಿ ಮನಸ್ಸಿನಲ್ಲಿ ಆಗುವ ಕಷ್ಟ

ಉದಾಹರಣೆ : ನನ್ನ ಅಭಿವೃದಿಯನ್ನು ಅವನು ಕಂಡು ಅಸೂಯೆ ಪಡುತ್ತಿದ್ದ.

ಸಮಾನಾರ್ಥಕ : ಅತೃಪ್ತಿ, ಅಸಮಾಧಾನ, ಈರ್ಷ್ಯೆ, ಕರ್ಬು, ಕಿಚ್ಚು, ಮಾತ್ಸರ್ಯ, ಸಂಕಟ, ಹೊಟ್ಟ ಕಿಚ್ಚು, ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಹೊಟ್ಟೆಉರಿ


ಇತರ ಭಾಷೆಗಳಿಗೆ ಅನುವಾದ :

दूसरे का लाभ या हित देखकर होने वाला मानसिक कष्ट।

मेरी तरक्की देखकर उसे ईर्ष्या हो रही है।
अक्षमा, अनख, अनर्थभाव, असूया, आग, आदहन, इकस, इक्कस, इरषा, इरषाई, ईरखा, ईर्षण, ईर्षणा, ईर्षा, ईर्ष्या, उड़ैच, कुढ़न, जलन, डाह, दाह, द्वेश, द्वेष, मत्सर, रश्क, रीस, हसद

A feeling of jealous envy (especially of a rival).

green-eyed monster, jealousy

ಅರ್ಥ : ಅಸೂಯೆ ಪಡುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಮೋಹನನಿಗೆ ಅಸೂಯೆ ಇದ್ದ ಕಾರಣ ತನ್ನ ಶ್ರೀಮಂತ ಅಣ್ಣನ ಮನೆಗೆ ಬೆಂಕಿ ಹಚ್ಚಿದನು

ಸಮಾನಾರ್ಥಕ : ಈರ್ಷ್ಯೆ, ಮತ್ಸರ, ಮಾತ್ಸರ್ಯ, ಹೊಟ್ಟೆ ಕಿಚ್ಚು, ಹೊಟ್ಟೆಉರಿ


ಇತರ ಭಾಷೆಗಳಿಗೆ ಅನುವಾದ :

ईर्ष्या से पूर्ण होने की अवस्था या भाव।

ईर्ष्यालुता के कारण मोहन ने अपने अमीर भाई के घर में आग लगा दी।
ईर्ष्यापूर्णता, ईर्ष्यालुता, द्वेषपूर्णता

A feeling of jealous envy (especially of a rival).

green-eyed monster, jealousy

ಅಸೂಯೆ   ಗುಣವಾಚಕ

ಅರ್ಥ : ಅಸೂಯೆ ಪಡಲು ಯೋಗ್ಯವಾದ ಅಥವಾ ಯಾವುದೋ ಒಂದುನ್ನು ನೋಡಿ ಅಸೂಯೆ ಬರುವ

ಉದಾಹರಣೆ : ನಾವು ಯಾರ ಮೇಲೆ ಸಹ ಹೊಟ್ಟೆಕಿಚ್ಚು ಪಡಬಾರದು

ಸಮಾನಾರ್ಥಕ : ಈರ್ಷ್ಯೆ, ಹೊಟ್ಟೆಕಿಚ್ಚು


ಇತರ ಭಾಷೆಗಳಿಗೆ ಅನುವಾದ :

ईर्ष्या के योग्य या जिससे ईर्ष्या की जा सकती हो।

उसकी ईर्ष्य सुंदरता ने सखियों का सुख-चैन छीन लिया।
ईर्ष्य

चौपाल