ರಕ್ಷಣೆ (ನಾಮಪದ)
ಒಂದು ವಸ್ತುವನ್ನು ಇನ್ನೊಂದು ವಸ್ತು ಮೇಲೊದಿಕೆಯಾಗಿ ರಕ್ಷಣೆ ಕೊಡುವುದು
ಮುತ್ತುಗದ ಮರ (ನಾಮಪದ)
ಒಂದು ಮರ ಅದರಲ್ಲಿ ಕೆಂಪು ಪುಷ್ಪ ಬಿಡುತ್ತದೆ
ಬಂಡವಾಳ (ನಾಮಪದ)
ಆ ಅಸಲು ಹಣ ಅದು ಯಾರ ಹತ್ತಿರ ಇದೆಯೋ ಅದನ್ನು ಲಾಭಕ್ಕಾಗಿ ವ್ಯಾಪಾರದಲ್ಲಿ ಹೂಡಿಕೆಮಾಡುವುದು
ಪರಾವಲಂಬಿ (ನಾಮಪದ)
ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ
ಅಡ್ಡಿ (ನಾಮಪದ)
ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ
ಪುರಸ್ಕೃತ (ಗುಣವಾಚಕ)
ಬಹುಮಾನ ಪಡೆದ
ಅಕ್ಷತೆ (ನಾಮಪದ)
ಅರಿಶಿನ, ಕುಂಕುಮ ಮತ್ತು ಮಂತ್ರಾಕ್ಷಿತೆಯನ್ನು ದೇವರಿಗೆ ಪೂಜೆ ಮಾಡುವಾಗ ಮತ್ತು ಮಂಗಳಕರ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ
ದೇವತೆ (ನಾಮಪದ)
ಸ್ವರ್ಗ ಮುಂತಾದ ಸ್ಥಳದಲ್ಲಿ ವಾಸಿಸುವ ಅಮರ ಜೀವಿಗಳು ಪೂಜನೀಯವೆಂದು ಭಾವಿಸುವರು
ಕಪ್ಪೆ (ನಾಮಪದ)
ಬಾವಿಯಲ್ಲಿ ಇರುವಂತಹ ಕಪ್ಪೆ
ವಿರೋಧ (ನಾಮಪದ)
ಯಾವುದೇ ಮಾತು, ವಾಕ್ಯ, ಸಂಗತಿ, ಸಿದ್ಧಾಂತ ಮುಂತಾದವುಗಳ ಖಂಡನೆ ಮಾಡುವುದಕ್ಕೋಸ್ಕರ ವಿರೋಧಿಸುವುದಕ್ಕಾಗಿ ಮಾಡುವ ಮಾತು ಅಥವಾ ವಾದ