ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಚೆಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಆಚೆಗೆ   ನಾಮಪದ

ಅರ್ಥ : ಮುಂದಿರುವ ಎರಡನೇ ಮಗ್ಗಲು ಅಥವಾ ಎರಡನೇ ದಿಕ್ಕು

ಉದಾಹರಣೆ : ಕತ್ತಲಾದುದ್ದರಿಂದ ನಾವು ಕಾಡನ್ನು ದಾಟಿ ಹೋಗಬೇಕಾಯಿತು.

ಸಮಾನಾರ್ಥಕ : ದಾಟಿ, ದೂರವಾಗಿ, ಮೀರಿ


ಇತರ ಭಾಷೆಗಳಿಗೆ ಅನುವಾದ :

सामने वाला दूसरा पार्श्व या दूसरी तरफ।

अँधेरा होने से पूर्व हमें जंगल के पार चले जाना चाहिए।
पार

ಆಚೆಗೆ   ಕ್ರಿಯಾವಿಶೇಷಣ

ಅರ್ಥ : ಇನ್ನೊಂದು ದಿಕ್ಕನ್ನು ನಿರ್ದೇಶಿಸುವುದು

ಉದಾಹರಣೆ : ಶ್ಯಾಮನು ಆ ಕಡೆಗೆ ನಡೆಯುತ್ತಿದ್ದಾನೆ.

ಸಮಾನಾರ್ಥಕ : ಅತ್ತ, ಆ ಕಡೆಗೆ


ಇತರ ಭಾಷೆಗಳಿಗೆ ಅನುವಾದ :

दूसरी तरफ़ या उस ओर।

श्याम उधर है।
उत, उतन, उधर, उस ओर, परे

चौपाल