ಅರ್ಥ : ಯಾವುದೋ ಒಂದಕ್ಕೆ ಯಾರೋ ಒಬ್ಬರ ಆದೇಶ ದೊರೆತಿರುವುದು
ಉದಾಹರಣೆ :
ಆದೇಶ ನೀಡಿರುವ ಕೆಲಸವನ್ನು ಅತಿ ವೇಗವಾಗಿ ಮಾಡಿ ಮುಗಿಸಬೇಕು.
ಸಮಾನಾರ್ಥಕ : ಆಜ್ಞಾತ್ಮಕ, ಆದೇಶ ನೀಡಿದ, ಆದೇಶ ಪೂರ್ವ, ಆದೇಶಾತ್ಮಕ
ಇತರ ಭಾಷೆಗಳಿಗೆ ಅನುವಾದ :
जिसका आदेश मिला हो।
आदेशात्मक कार्यों को जल्द से जल्द निपटा देना चाहिए।