ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆತುರಪಡುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಆತುರಪಡುವಿಕೆ   ನಾಮಪದ

ಅರ್ಥ : ಮುಂದಾಲೋಚನೆಯಿಲ್ಲದೆ ಬೇಗ ಬೇಗನೆ ಯಾವುದಾದರು ಕೆಲಸದಲ್ಲಿ ತೊಡಗುವುದು ಅಥವಾ ಅವಸರದಲ್ಲಿ ಏನನ್ನಾದರೂ ಕೈಗೊಳ್ಳುವುದು

ಉದಾಹರಣೆ : ಅವನ ಆತುರಪಡುವಿಕೆಯ ಗುಣದಿಂದಾಗಿ ಈ ಅಪಘಾತ ಸಂಭವಿಸಿತು.

ಸಮಾನಾರ್ಥಕ : ಅವಸರ, ಗಡಿಬಿಡಿ, ತ್ವರೆ, ದುಡುಕುವುದು, ಲಗುಬಗೆ


ಇತರ ಭಾಷೆಗಳಿಗೆ ಅನುವಾದ :

जल्दी या उतावलेपन के कारण होनेवाली घबराहट।

अचानक आग लगने पर हड़बड़ी मच गई।
अफरा-तफरी, अफरातफरी, अफ़रा-तफ़री, अफ़रातफ़री, हड़बड़ाहट, हड़बड़ी

A condition of urgency making it necessary to hurry.

In a hurry to lock the door.
haste, hurry

चौपाल