ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆತ್ಮಬಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಆತ್ಮಬಲಿ   ನಾಮಪದ

ಅರ್ಥ : ಯಾವುದಾದರು ಮಹತ್ವದ ಕಾರ್ಯಕ್ಕಾಗಿ ತಮಗೆ ತಾವೇ ಬಲಿದಾನ ಮಾಡಿಕೊಳ್ಳುವ ಕ್ರಿಯೆ

ಉದಾಹರಣೆ : ಭಾರತವನ್ನು ಸ್ವಾತಂತ್ರ್ಯಗೊಳಿಸುವುದಕ್ಕಾಗಿ ಕೆಲವು ಮಹಾತ್ಮರು ಆತ್ಮಬಲಿದಾನ ಮಾಡಬೇಕಾಯಿತು.

ಸಮಾನಾರ್ಥಕ : ಆತ್ಮಬಲಿದಾನ, ಆತ್ಮಸರ್ಮಪಣೆ, ಆತ್ಮಾರ್ಪಣೆ


ಇತರ ಭಾಷೆಗಳಿಗೆ ಅನುವಾದ :

किसी कार्य के लिए अपने आप को बलिदान कर देने की क्रिया।

भारत को स्वतंत्र कराने के लिए कई नेताओं को आत्मबलिदान देना पड़ा।
आत्मबलि, आत्मबलिदान

Acting with less concern for yourself than for the success of the joint activity.

self-sacrifice, selflessness

ಅರ್ಥ : ತಾವಾಗಿಯೇ ಇನ್ನೊಬ್ಬರ ಕೈಗೆ ಸಿಕ್ಕಿ ಬಳುವುದು ಅಥವಾ ಪೂರ್ಣವಾಗಿ ಯಾರದೋ ವಶದಲ್ಲಿ ಅಥವಾ ಅಧೀನವಾಗುವ ಕ್ರಿಯೆ

ಉದಾಹರಣೆ : ಉಗ್ರವಾದಿಗಳು ಪೊಲೀಸರ ಮುಂದೆ ಆತ್ಮಸರ್ಮಪಣೆಯನ್ನು ಮಾಡಿದರು.

ಸಮಾನಾರ್ಥಕ : ಆತ್ಮಬಲಿದಾನ, ಆತ್ಮಸರ್ಮಪಣೆ, ಆತ್ಮಾರ್ಪಣೆ


ಇತರ ಭಾಷೆಗಳಿಗೆ ಅನುವಾದ :

अपने आप को किसी के हाथ सौंपने या पूरी तरह से किसी के वश में या अधीन हो जाने की क्रिया।

आतंकवादियों ने पुलिस के सामने आत्मसमर्पण कर दिया।
आत्मसमर्पण

चौपाल