ಅರ್ಥ : ರಾಷ್ಟ್ರ ಮೊದಲಾದವುಗಳನ್ನು ವಿನಾಶ ಮೊದಲಾದವುಗಳಿಂದ ಪಾರು ಮಾಡಿಸುವವನು ಅಥವಾ ರಕ್ಷಿಸುವವನು
ಉದಾಹರಣೆ :
ಭಾರತವು ಸಹ ಜಪಾನಿಗೆ ಸಂರಕ್ಷಕನ್ನು ಕಳುಹಿಸಲು ಯೋಚನೆ ಮಾಡುತ್ತಿದೆ.
ಸಮಾನಾರ್ಥಕ : ಸಂರಕ್ಷಕ
ಇತರ ಭಾಷೆಗಳಿಗೆ ಅನುವಾದ :
किसी आपत्तिकाल, दुर्घटना आदि में बचाव का काम करनेवाला व्यक्ति।
भारत भी जापान में बचावकर्मियों को भेजने की सोच रहा है।