ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಪಾದಿತನಾದ ಪದದ ಅರ್ಥ ಮತ್ತು ಉದಾಹರಣೆಗಳು.

ಆಪಾದಿತನಾದ   ಗುಣವಾಚಕ

ಅರ್ಥ : ಯಾರ ಮೇಲೆ ಆಪಾದನೆಯನ್ನು ಹೊರಿಸಲಾಗಿದೆಯೋ ಅಥವಾ ದಾವೆಯನ್ನು ಹೂಡಲಾಗಿದೆಯೋ

ಉದಾಹರಣೆ : ಆಪಾದಿತನಾದ ವ್ಯಕ್ತಿಯು ನ್ಯಾಯಾಲಕ್ಕೆ ಬಂದಿಲ್ಲ.

ಸಮಾನಾರ್ಥಕ : ಆಪಾದಿತ, ಆಪಾದಿತನಾದಂತ, ಆಪಾದಿತನಾದಂತಹ


ಇತರ ಭಾಷೆಗಳಿಗೆ ಅನುವಾದ :

जिस पर कोई अभियोग लगाया या मुकदमा चलाया गया हो।

अभियुक्त व्यक्ति न्यायालय में उपस्थित नहीं था।
अभियुक्त, मुद्दालह, मुद्दालेह, मुलज़िम, मुलजिम

चौपाल