ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರೋಪಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಆರೋಪಿಸು   ಕ್ರಿಯಾಪದ

ಅರ್ಥ : ಇನ್ನೊಬ್ಬರ ಮೇಲೆ ದೋಷ ಅಥವಾ ಆರೋಪವನ್ನು ಹಾಕುವ ಪ್ರಕ್ರಿಯೆ

ಉದಾಹರಣೆ : ಅವನು ತನ್ನ ತಪ್ಪನ್ನು ನನ್ನ ಮೇಲೆ ಹೊರಿಸಿದನು.

ಸಮಾನಾರ್ಥಕ : ಹೊರಿಸು, ಹೊರೆಸು


ಇತರ ಭಾಷೆಗಳಿಗೆ ಅನುವಾದ :

किसी पर दोष आदि (बरबस) लगाना।

उसने अपना दोष मुझ पर मढ़ा।
ठेलना, ढकेलना, थोपना, मढ़ देना, मढ़ना, लगाना

Attribute responsibility to.

We blamed the accident on her.
The tragedy was charged to her inexperience.
blame, charge

चौपाल