ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬರಿಗೆ ಆಶ್ವಾಸನೆ ದೊರೆತಿದೆ.
ಉದಾಹರಣೆ : ಇಷ್ಟೊತ್ತು ನಿಮ್ಮ ಬಳಿ ಮಾತನಾಡಿದಕ್ಕೆ ನನಗೀಗ ಸಮಾಧಾನ ದೊರೆಯಿತು
ಸಮಾನಾರ್ಥಕ : ನಂಬಿಕೆ ಹುಟ್ಟಿಸುವ, ಭರವಸೆ, ವಾಗ್ದಾನ, ಸಮಾಧಾನ
ಇತರ ಭಾಷೆಗಳಿಗೆ ಅನುವಾದ :हिन्दी
जिसे आश्वासन मिला हो।
ಅರ್ಥ : ಯಾರೋ ಒಬ್ಬರನ್ನು ಅಸ್ವಸ್ಥ ಮಾಡುವುದು ಅಥವಾ ಬಯಕ್ಕೆ ಹುಟ್ಟಿಸುವ ಕ್ರಿಯೆ
ಉದಾಹರಣೆ : ಮಂತ್ರಿಹಳು ನೀಡಿದ ಆಶ್ವಾಸನೆಯ ಮಾತಿನಿಂದ ನಾನು ನಿಶ್ಚಿಂತೆಯಿಂದ ಇದ್ದೆ
ಸಮಾನಾರ್ಥಕ : ಭರವಸೆ ವಾಗ್ದಾನ
ಇತರ ಭಾಷೆಗಳಿಗೆ ಅನುವಾದ :हिन्दी English
किसी को आश्वस्त करने या आशा दिलाने की क्रिया।
A binding commitment to do or give or refrain from something.
ಸ್ಥಾಪನೆ