ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಕ್ಷುದಂಡ ಪದದ ಅರ್ಥ ಮತ್ತು ಉದಾಹರಣೆಗಳು.

ಇಕ್ಷುದಂಡ   ನಾಮಪದ

ಅರ್ಥ : ಬೆತ್ತದ ಜಾತಿಯ ಒಂದು ಹುಲ್ಲು ಅದರ ಬಡ್ಡೆಯಲ್ಲಿ ಸಿಹಿಯಾದ ರಸವಿರುತ್ತದೆ ಅದನ್ನು ಬೆಲ್ಲ ಮತ್ತು ಸಕ್ಕರೆಯನ್ನು ಮಾಡಲು ಉಪಯೋಗಿಸುತ್ತಾರೆ

ಉದಾಹರಣೆ : ರೈತನು ಹೊಲದಲ್ಲಿ ಕಬ್ಬನ್ನು ಕೀಳುವ ಕೆಲಸ ಮಾಡುತ್ತಿದ್ದಾನೆ.

ಸಮಾನಾರ್ಥಕ : ಕಬ್ಬು, ರಸಾಲ


ಇತರ ಭಾಷೆಗಳಿಗೆ ಅನುವಾದ :

शर जाति की एक घास जिसके डंठलों में मीठा रस होता है जो गुड़ और चीनी बनाने के काम आती है।

किसान खेत में गन्ने की छिलाई कर रहा है।
असिपत्र, इक्षु, इक्षुदंड, इखु, इच्छु, ईख, उखेरा, ऊख, गन्ना, मधुयष्टि, मधुरस, मधुराकर, महाक्षीर, मृत्युपुष्प, रसनेष्ट, वृष्य, शतपर्वा, शतपोरक, शतपौर

Tall tropical southeast Asian grass having stout fibrous jointed stalks. Sap is a chief source of sugar.

saccharum officinarum, sugar cane, sugarcane

चौपाल