ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇನ್ಸ್ಪೆಕ್ಟರ್ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಪೋಲಿಸ್ ಠಾಣೆಯೊಂದರ ಮುಖ್ಯ ಅಧಿಕಾರಿ

ಉದಾಹರಣೆ : ಪೋಲೀಸ್ ಅಧೀಕ್ಷಕರು ಇನ್ಸ್ಪೆಕ್ಟರ್ ಗಳ ಸಭೆಯನ್ನು ಉದ್ದೇಶಿಸಿ ಕೆಲವು ಹೊಸ ಕಾನೂನುಗಳ ಬಗ್ಗೆ ತಿಳುವಳಿಕೆಯನ್ನು ನೀಡಿದರು.


ಇತರ ಭಾಷೆಗಳಿಗೆ ಅನುವಾದ :

थाने का प्रधान अधिकारी।

पुलिस अधीक्षक ने जिले के सभी थानेदारों को तलब किया।
थानेदार, दरोगा, दारोगा

ಅರ್ಥ : ಒಬ್ಬ ಪೋಲೀಸ್ ವರಿಷ್ಟ ಅಧಿಕಾರಿ

ಉದಾಹರಣೆ : ನಿರೀಕ್ಷಕನು ಕಳ್ಳರನ್ನು ಹಿಡಿಯುವ ಕೆಲಸದಲ್ಲಿ ತಲ್ಲೀನನಾಗಿದ್ದನು.

ಸಮಾನಾರ್ಥಕ : ನಿರೀಕ್ಷಕ, ನಿರೀಕ್ಷಣಕರ್ತ


ಇತರ ಭಾಷೆಗಳಿಗೆ ಅನುವಾದ :

पुलिस का एक वरिष्ठ अधिकारी।

उसने जमादार की शिकायत पुलिस इंस्पेक्टर से की।
इंस्पेक्टर, पुलिस इंस्पेक्टर, पुलिस निरीक्षक

चौपाल