ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇರುಳುಗಣ್ಣು ಪದದ ಅರ್ಥ ಮತ್ತು ಉದಾಹರಣೆಗಳು.

ಇರುಳುಗಣ್ಣು   ನಾಮಪದ

ಅರ್ಥ : ಮಸಕು ಬೆಳಕಿನಲ್ಲಿ ಕಣ್ಣಿನೊಳಕ್ಕೆ ಹೆಚ್ಚು ಬೆಳಕನ್ನು ಬಿಡುವಂತೆ ಪಾಪೆ ತನಗೆ ತಾನೆ ಹಿಗ್ಗುವ ಸಾಮರ್ತ್ಯವನ್ನು ಕಳೆದುಕೊಂಡ ಪರಿಣಾಮವಾಗಿ ಮಬ್ಬು ಬೆಳಕಿನಲ್ಲಿ ಮತ್ತು ರಾತ್ರಿಯಲ್ಲಿ ದೃಷ್ಟಿ ಮಂದವಾಗುವುದು

ಉದಾಹರಣೆ : ವಿಟಮಿನ್ ಎ ಕೊರತೆಯಿಂದಾಗಿ ಪ್ರವೀಣನಿಗೆ ಇರುಳುಗಣ್ಣು ರೋಗ ಬಂದಿದೆ.

ಸಮಾನಾರ್ಥಕ : ರಾತ್ರಿಗುರುಡು


ಇತರ ಭಾಷೆಗಳಿಗೆ ಅನುವಾದ :

एक रोग जिसमें रात के समय दिखाई नहीं पड़ता।

विटामिन ए की कमी से रतौंधी होती है।
आँध, तिमि, निशांधता, निशान्धता, रतौंधा, रतौंधी, रतौनी, रतौन्धा, रतौन्धी, रात्र्यंधता, रात्र्यन्धता

Inability to see clearly in dim light. Due to a deficiency of vitamin A or to a retinal disorder.

moon blindness, night blindness, nyctalopia

चौपाल