ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಗುರು-ಕಚ್ಚುವಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಹಲ್ಲಿನಿಂದ ಉಗುರುಗಳನ್ನು ಕಚ್ಚಿ ಕಚ್ಚಿ ತೆಗೆಯುವಂತಹ

ಉದಾಹರಣೆ : ಉಗುರು ಕಚ್ಚುವ ವ್ಯಕ್ತಿಯು ಪದೇ ಪದೇ ಹಲ್ಲಿನಿಂದ ಉಗುರನ್ನು ಕಚ್ಚುತ್ತಿದ್ದ.

ಸಮಾನಾರ್ಥಕ : ಉಗುರು ಕಚ್ಚುವ, ಉಗುರು ಕಚ್ಚುವಂತ, ಉಗುರು ಕಚ್ಚುವಂತಹ, ಉಗುರು-ಕಚ್ಚುವಂತ


ಇತರ ಭಾಷೆಗಳಿಗೆ ಅನುವಾದ :

दाँतों से नाखून कुतरनेवाला।

नखखादी व्यक्ति बार-बार दाँतों से नाखून काटते रहते हैं।
नखखादी

चौपाल