ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಗ್ರವಾದಿ ಪದದ ಅರ್ಥ ಮತ್ತು ಉದಾಹರಣೆಗಳು.

ಉಗ್ರವಾದಿ   ನಾಮಪದ

ಅರ್ಥ : ಉಗ್ರವಾದಿಗಳನ್ನು ಬೆಂಬಲಿಸುವವರು

ಉದಾಹರಣೆ : ಪೊಲೀಸರು ನಾಲ್ಕು ಉಗ್ರವಾದಿಗಳನ್ನು ಬಂದಿಸಿದರು

ಸಮಾನಾರ್ಥಕ : ಆಂತಕವಾದಿ


ಇತರ ಭಾಷೆಗಳಿಗೆ ಅನುವಾದ :

वह जो उग्रवाद का समर्थक हो।

पुलिस ने चार उग्रवादियों को धर दबोचा।
उग्रपंथी, उग्रवादी

A person who holds extreme views.

extremist

ಅರ್ಥ : ಸರ್ಕಾರ, ಸಮಾಜ, ಮೊದಲಾದವುಗಳನ್ನು ಬಲಾತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವ

ಉದಾಹರಣೆ : ಕಾಶ್ಮೀರದಲ್ಲಿ ಆತಂಕವಾದಿಯೊಬ್ಬ ನಾಲ್ಕು ಜನ ಪೋಲೀಸರನ್ನು ಗುಂಡಿಟ್ಟು ಕೊಂದಿದ್ದಾನೆ.

ಸಮಾನಾರ್ಥಕ : ಆತಂಕವಾದಿ, ಭಯೋತ್ಪಾದಕ


ಇತರ ಭಾಷೆಗಳಿಗೆ ಅನುವಾದ :

वह जो लोगों को आतंकित करता हो।

कश्मीर में चार आतंकवादी पुलिस की गोली के शिकार हो गये।
आतंकवादी, आतंकी, आतङ्कवादी, इंतहापसंद, इन्तहापसन्द, टेररिस्ट, टेरोरिस्ट, दहशतगर्द, दहशतवादी

ಉಗ್ರವಾದಿ   ಗುಣವಾಚಕ

ಅರ್ಥ : ಸರ್ಕಾರ, ಸಮಾಜ ಮೊದಲಾದವುಗಳನ್ನು ಬಲತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವನು

ಉದಾಹರಣೆ : ಇಂದು ಆತಂಕವಾದಿ ಚಟುವಟಿಕೆಗಳು ಜನರಲ್ಲಿ ಭಯ ಹುಟ್ಟಿಸಿವೆ.

ಸಮಾನಾರ್ಥಕ : ಆತಂಕವಾದಿ, ಆತಂಕವಾದಿಯಾದ, ಆತಂಕವಾದಿಯಾದಂತ, ಆತಂಕವಾದಿಯಾದಂತಹ, ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕ, ಭಯೋತ್ಪಾದಕವಾದ, ಭಯೋತ್ಪಾದಕವಾದಂತ, ಭಯೋತ್ಪಾದಕವಾದಂತಹ


ಇತರ ಭಾಷೆಗಳಿಗೆ ಅನುವಾದ :

आतंकवाद का या आतंकवाद से सम्बन्धित।

आजकल के कई नेता भी आतंकवादी गतिविधियों में लिप्त हैं।
आतंकवादी, आतंकी, आतङ्कवादी, इंतहापसंद, इन्तहापसन्द, दहशतगर्द, दहशतवादी

ಅರ್ಥ : ಯಾರನ್ನಾದರೂ ಭಯಗೊಳಿಸುವ ಗುಣ ಅಥವಾ ಸ್ವಭಾವ

ಉದಾಹರಣೆ : ಪೋಲೀಸರು ಉಗ್ರವಾದಿ ವ್ಯಕ್ತಿಯೊಬ್ಬನನ್ನು ಬಂದಿಸಿದ್ದಾರೆ.

ಸಮಾನಾರ್ಥಕ : ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕ, ಭಯೋತ್ಪಾದಕನಾದ, ಭಯೋತ್ಪಾದಕನಾದಂತ, ಭಯೋತ್ಪಾದಕನಾದಂತಹ


ಇತರ ಭಾಷೆಗಳಿಗೆ ಅನುವಾದ :

जो उग्रवाद का समर्थन करता हो।

उग्रवादी व्यक्ति देश में हिंसा फैला रहे हैं।
उग्रपंथी, उग्रवादी

(used of opinions and actions) far beyond the norm.

Extremist political views.
Radical opinions on education.
An ultra conservative.
extremist, radical, ultra

ಅರ್ಥ : ಉಗ್ರವಾದಿಗಳ ಅಥವಾ ಉಗ್ರವಾದಿಗಳಿಗೆ ಸಂಬಂಧಿಸಿದಂತಹ

ಉದಾಹರಣೆ : ಪೊಲೀಸರು ಕೆಲವು ಉಗ್ರವಾದಿಗಳನ್ನು ಬಂಧಿಸಿದರು.

ಸಮಾನಾರ್ಥಕ : ಉಗ್ರಗಾಮಿ


ಇತರ ಭಾಷೆಗಳಿಗೆ ಅನುವಾದ :

चरमपंथ का या चरमपंथ से संबंधित।

आपकी चरमपंथी विचारधारा समाज के लिए घातक है।
पुलिस ने कुछ चरमपंथी छात्रों को गिरफ्तार किया है।
चरमपंथी, चरमपन्थी

(used of opinions and actions) far beyond the norm.

Extremist political views.
Radical opinions on education.
An ultra conservative.
extremist, radical, ultra

चौपाल