ಕೃಷಿ (ನಾಮಪದ)
ಹೊಲವನ್ನು ಉಳುಮೆ ಮಾಡಿ ಬೆಳೆ ಬೆಳೆಯುವುದು ಅಥವಾ ಜೀವನ ನಿರ್ವಹಣೆಗೆ ಹೊಲದ ಹುಳುಮೆಯನ್ನೇ ಆಶ್ರಯಿಸಿರುವುದು
ಹರಟೆ (ನಾಮಪದ)
ಯಾವುದೇ ವ್ಯಕ್ತಿಯು ಅರ್ಥವಿಲ್ಲದ ವ್ಯರ್ಥವಾದ ಮಾತುಗಳನ್ನು ಆಡುವುದು
ಗುಚ್ಛ (ನಾಮಪದ)
ಒಂದು ತರಹದ ಗೆರೆಗಳುಳ್ಳ ಬಟ್ಟೆ, ಜಾಲರಿ ಮೊದಲಾದವುಗಳ ಮೇಲೆ ಶೋಭೆಗಾಗಿ ಮಾಡಿರುವಂತಹ ಹೂವಿನ ಆಕಾರದ ಗುಚ್ಛ
ಪಾಲು (ನಾಮಪದ)
ಬೇರೆ-ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ
ಕ್ರೂರಿ (ನಾಮಪದ)
ಮಾಂಸವನ್ನು ಮಾರುಲು ಪಾಣಿಗಳನ್ನು ಹತ್ಯೆ ಮಾಡುವುದು
ಸನ್ಯಾಸಿ (ನಾಮಪದ)
ಯಾವಾಗಲೂ ತಿರುಗಾಡುತ್ತಿರುವಂತಹ ಸನ್ಯಾಸಿ
ಹೊಗೆ (ನಾಮಪದ)
ಅಡುಗೆ ಮಾಡಲು ಮಣ್ಣಿನಿಂದ ಮಾಡಿರುವ ಓಲೆಯು ಸರಿಸುಮಾರು ನಾಲ್ಕು ಅಂಗುಲ ಎತ್ತರವಿದ್ದು, ಅರ್ಧ ಗೋಲಾಕಾರವಿದ್ದು ಮತ್ತು ಕಡಿಮೆಯೆಂದರೆ ಸುಮಾರು ಅರ್ಧ ಅಡಿ ಅಗುಲವಿದ್ದು ಅಲ್ಲಿ ಸೌದೆಯನ್ನು ಉರಿಸಿ ಅದರ ಮೇಲೆ ಪಾತ್ರೆಯನ್ನು ಇಡುತ್ತಾರೆ
ನೊರೆ (ನಾಮಪದ)
ಯಾವುದೇ ದ್ರವ ಪದಾರ್ಥದ ಮೇಲೆ ಚಿಕ್ಕಿ ಚಿಕ್ಕ ಗುಳ್ಳೆಗಳ ಸಮೂಹ
ಮುದ್ರಣ ಮಾಡುವುದು (ನಾಮಪದ)
ಟಂಕಣ ಯಂತ್ರದ ಸಹಾಯದಿಂದ ಯಾವುದೋ ಒಂದರ ಮೇಲೆ ಬರೆಯುವ ಅಥವಾ ಮುದ್ರಣದ ಕೆಲಸ ಮಾಡುವರು
ದೇವತೆಗಳ ಗುಂಪು (ನಾಮಪದ)
ದೇವತೆಗಳ ವರ್ಗ ಅಥವಾ ಸಮೂಹ