ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದಾಸೀನದ ಪದದ ಅರ್ಥ ಮತ್ತು ಉದಾಹರಣೆಗಳು.

ಉದಾಸೀನದ   ಗುಣವಾಚಕ

ಅರ್ಥ : ಯಾವುದರ ಬಗ್ಗೆ ಧ್ಯಾನವನ್ನು ನೀಡಿಲ್ಲವೋ

ಉದಾಹರಣೆ : ಉಪೇಕ್ಷಿತ ಗ್ರಾಮಗಳ ಬಗ್ಗೆ ಸರ್ಕಾರ ನೂತನ ಯೋಜನೆಗಳನ್ನು ರೂಪಿಸಿತು.

ಸಮಾನಾರ್ಥಕ : ಉದಾಸೀನವಾದ, ಉದಾಸೀನವಾದಂತ, ಉದಾಸೀನವಾದಂತಹ, ಉಪೇಕ್ಷಿತ, ಉಪೇಕ್ಷಿತವಾದ, ಉಪೇಕ್ಷಿತವಾದಂತ, ಉಪೇಕ್ಷಿತವಾದಂತಹ, ತಾತ್ಸಾರದ, ತಾತ್ಸಾರವಾದ, ತಾತ್ಸಾರವಾದಂತ, ತಾತ್ಸಾರವಾದಂತಹ, ನಿರ್ಲಕ್ಷದ, ನಿರ್ಲಕ್ಷವಾದ, ನಿರ್ಲಕ್ಷವಾದಂತ, ನಿರ್ಲಕ್ಷವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसपर ध्यान न दिया गया हो।

यह गाँव शासन द्वारा आज भी उपेक्षित है।
उसने मेरी बातों को नजर-अंदाज कर दिया।
उपेक्षित, नजर अंदाज, नजर अन्दाज, नजर-अंदाज, नजर-अन्दाज, नजरंदाज, नजरन्दाज, नज़र अंदाज़, नज़र अन्दाज़, नज़र-अंदाज़, नज़र-अन्दाज़, नज़रंदाज़, नज़रन्दाज़

Lacking a caretaker.

A neglected child.
Many casualties were lying unattended.
neglected, unattended

ಅರ್ಥ : ಸ್ವಲ್ಪವೂ ಉತ್ಸಾಹ ಸ್ಪೂರ್ತಿ ಇಲ್ಲದಿರುವವ

ಉದಾಹರಣೆ : ನಿರುತ್ಸಾಹದ ವ್ಯಕ್ತಿಯು ಎಲ್ಲವನ್ನೂ ನಕಾರಾತ್ಮಕವಾಗಿಯೇ ಆಲೋಚಿಸುತ್ತಾನೆ.

ಸಮಾನಾರ್ಥಕ : ಅರೆಮನಸ್ಸಿನ, ಅರೆಮನಸ್ಸಿನಂತ, ಅರೆಮನಸ್ಸಿನಂತಹ, ಉದಾಸೀನದಂತ, ಉದಾಸೀನದಂತಹ, ನಿರುತ್ಸಾಹದ, ನಿರುತ್ಸಾಹದಂತ, ನಿರುತ್ಸಾಹದಂತಹ


ಇತರ ಭಾಷೆಗಳಿಗೆ ಅನುವಾದ :

जिसमें उत्साह या स्फूर्ति न हो।

निरुत्साहित खिलाड़ियों को दल से बाहर कर दिया गया।
अनुत्साहित, अनुत्साही, अप्रगल्भ, अस्फूर्त, उत्साहहीन, निरुत्साहित, निरुत्साही, स्फूर्तिहीन, हतोत्साहित

Feeling or showing little interest or enthusiasm.

A halfhearted effort.
Gave only lukewarm support to the candidate.
half-hearted, halfhearted, lukewarm, tepid

चौपाल