ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಲ್ಲೇಖನೀಯ ಪದದ ಅರ್ಥ ಮತ್ತು ಉದಾಹರಣೆಗಳು.

ಉಲ್ಲೇಖನೀಯ   ಗುಣವಾಚಕ

ಅರ್ಥ : ಉಲ್ಲೇಖಿಸಲು ಯೋಗ್ಯವಾದ

ಉದಾಹರಣೆ : ಅವಳ ಚರಿತ್ರೆ ಉಲ್ಲೇಖನೀಯವಾಗಿದೆ.

ಸಮಾನಾರ್ಥಕ : ಉಲ್ಲೇಖ್ಯ


ಇತರ ಭಾಷೆಗಳಿಗೆ ಅನುವಾದ :

उल्लेख करने योग्य।

उसका चरित्र उल्लेखनीय है।
उल्लेखनीय, उल्लेख्य

ಅರ್ಥ : ಬರೆಯಲು ಯೋಗ್ಯವಾದ

ಉದಾಹರಣೆ : ಉಲ್ಲೇಖನೀಯ ಘಟನೆಗಳನ್ನು ಮಾತ್ರ ಇತಿಹಾಸ ಪುಟಗಳನ್ನಾಗಿ ಮಾಡುತ್ತಾರೆ.

ಸಮಾನಾರ್ಥಕ : ಉಲ್ಲೇಖನೀಯವಾದ, ಉಲ್ಲೇಖನೀಯವಾದಂತ, ಉಲ್ಲೇಖನೀಯವಾದಂತಹ, ಉಲ್ಲೇಖ್ಯ, ಉಲ್ಲೇಖ್ಯವಾದ, ಉಲ್ಲೇಖ್ಯವಾದಂತ, ಉಲ್ಲೇಖ್ಯವಾದಂತಹ


ಇತರ ಭಾಷೆಗಳಿಗೆ ಅನುವಾದ :

लिखने योग्य।

उल्लेखनीय घटनाएँ ही इतिहास बनाती हैं।
उल्लेखनीय, उल्लेख्य, लेखनीय

चौपाल