ಅರ್ಥ : ಒಂದೇ ವಿಷಯದಲ್ಲಿ ಮುಳುಗಿಹೋಗಿರುವ ಸ್ಥಿತಿ
ಉದಾಹರಣೆ :
ದಿವಾಕರನು ತನ್ನ ಸಂಶೋಧನೆಯಲ್ಲಿ ತಲ್ಲೀನನಾಗಿದ್ದಾನೆ.
ಸಮಾನಾರ್ಥಕ : ಅನುರಕ್ತ, ತಲ್ಲೀನ, ಮಗ್ನನಾಗಿರುವುದು, ಮುಳುಗಿರುವುದು
ಇತರ ಭಾಷೆಗಳಿಗೆ ಅನುವಾದ :
तल्लीन होने की अवस्था या भाव।
दिवाकर तल्लीनता से अपने काम में लगा हुआ था।