ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏರ್ಪಾಡು ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಏರ್ಪಾಡು ಮಾಡು   ಕ್ರಿಯಾಪದ

ಅರ್ಥ : ಆಯೋಜನೆ ಮಾಡು ಅಥವಾ ಏರ್ಪಾಡು ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಒಂದು ಕವಿಗೋಷ್ಟಿಯನ್ನು ಏರ್ಪಡಿಸುತ್ತಿದ್ದಾನೆ.

ಸಮಾನಾರ್ಥಕ : ಆಯೋಜನೆ ಮಾಡು, ಆಯೋಜಿಸು, ಏರ್ಪಡಿಸು


ಇತರ ಭಾಷೆಗಳಿಗೆ ಅನುವಾದ :

* आयोजित करना या के लिए उत्तरदायी होना।

वह एक संगोष्ठी आयोजित कर रहा है।
आयोजन करना, आयोजित करना

Organize or be responsible for.

Hold a reception.
Have, throw, or make a party.
Give a course.
give, have, hold, make, throw

ಅರ್ಥ : ಅವಶ್ಯಕತೆ ಇರುವ ವಸ್ತುಗಳನ್ನು ವ್ಯವಸ್ಥೆ ಮಾಡಿಕೊಡುವುದು

ಉದಾಹರಣೆ : ರಾತ್ರಿಯ ವೇಳೆಯಲ್ಲಿ ರೋಗಿಗಳಿಗೆ ಅವಶ್ಯಕವಾದ ಔಷಧಿಗಳನ್ನು ವ್ಯವಸ್ಥೆ ಮಾಡಿಕೊಡಲು ಯಾರಾದರೂ ಇರಬೇಕು.

ಸಮಾನಾರ್ಥಕ : ಒದಗಿಸಿ ಕೊಡು, ವ್ಯವಸ್ಥೆ ಮಾಡು


ಇತರ ಭಾಷೆಗಳಿಗೆ ಅನುವಾದ :

ज़रूरत की चीज की व्यवस्था करना या जुटाना।

रात में रोगी के लिए किसी तरह ख़ून जुगाड़ा।
इंतज़ाम करना, इंतजाम करना, इन्तज़ाम करना, इन्तजाम करना, कबाड़ना, जुगाड़ना, बंदोबस्त करना, बन्दोबस्त करना

ಅರ್ಥ : ಯಾವುದಾದರು ಕೆಲಸವನ್ನು ಸರಿಯಾಗಿ ಮಾಡುವುದಕ್ಕೆ ವ್ಯವಸ್ಥೆ ಮಾಡುವುದು

ಉದಾಹರಣೆ : ಪ್ರವಾಸದಲ್ಲಿ ಶ್ಯಾಮನು ಊಟದ ವ್ಯವಸ್ಥೆಯನ್ನು ಮಾಡಿದನು.

ಸಮಾನಾರ್ಥಕ : ವ್ಯವಸ್ಥೆ ಮಾಡು


ಇತರ ಭಾಷೆಗಳಿಗೆ ಅನುವಾದ :

कोई काम ठीक तरह से करने की व्यवस्था करना।

पिकनिक में श्याम ने खाने का प्रबंधन किया।
इंतज़ाम करना, इंतजाम करना, इन्तज़ाम करना, इन्तजाम करना, प्रबंध करना, प्रबन्ध करना, व्यवस्था करना

Plan, organize, and carry out (an event).

The neighboring tribe staged an invasion.
arrange, stage

चौपाल