ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಂದೆಡೆ ಸೇರಿರುವ ಪದದ ಅರ್ಥ ಮತ್ತು ಉದಾಹರಣೆಗಳು.

ಒಂದೆಡೆ ಸೇರಿರುವ   ಗುಣವಾಚಕ

ಅರ್ಥ : ಬಿಡಿ ಬಿಡಿಯಾಗಿರುವ ವಸ್ತು ಸಂಗತಿಗಳು ಒಂದೆಡೆಯಲ್ಲಿ ಸೇರಿರುವುದು

ಉದಾಹರಣೆ : ಕೆಲವು ಹಳ್ಳಿಗಳಲ್ಲಿ ಹಿಂದೂ ಮುಸ್ಲಿಂ ಒಟ್ಟಾಗಿಸುವ ಭಾವೈಕ್ಯದ ಸನ್ನಿವೇಶಗಳಿವೆ.

ಸಮಾನಾರ್ಥಕ : ಒಂದಾಗಿರುವ, ಒಂದಾಗಿರುವಂತ, ಒಂದಾಗಿರುವಂತಹ, ಒಂದೆಡೆ ಸೇರಿರುವಂತ, ಒಂದೆಡೆ ಸೇರಿರುವಂತಹ, ಒಗ್ಗೂಡಿರುವ, ಒಗ್ಗೂಡಿರುವಂತ, ಒಗ್ಗೂಡಿರುವಂತಹ, ಒಟ್ಟಾಗಿರುವ, ಒಟ್ಟಾಗಿರುವಂತ, ಒಟ್ಟಾಗಿರುವಂತಹ, ಕೂಡಿರುವ, ಕೂಡಿರುವಂತ, ಕೂಡಿರುವಂತಹ


ಇತರ ಭಾಷೆಗಳಿಗೆ ಅನುವಾದ :

इकट्ठा किया हुआ या एक जगह लाया हुआ।

इस साल नहान के मेले में एकत्रित लोगों के बीच भगदड़ मच गई।
इकट्ठा, इकतर, इकत्र, इकैठ, एकत्र, एकत्रित, जमा, समग्रीकृत, समाहित, समाहृत

Brought together in one place.

The collected works of Milton.
The gathered folds of the skirt.
collected, gathered

चौपाल