ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಗೆದು ಸ್ವಚ್ಚಮಾಡಿದಂತಹ ಬಟ್ಟೆ
ಉದಾಹರಣೆ : ದೋಬಿಯು ಒಗೆದ ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಿಸುತ್ತಿದ್ದಾನೆ.
ಸಮಾನಾರ್ಥಕ : ಒಗೆದ, ಒಗೆದಂತ
ಇತರ ಭಾಷೆಗಳಿಗೆ ಅನುವಾದ :हिन्दी
पटक-पटक कर साफ किया हुआ (कपड़ा)।
ಅರ್ಥ : ಒಗೆದಿರುವಂತಹ
ಉದಾಹರಣೆ : ರಮೇಶನು ಒಗೆದ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸುತ್ತಿದ್ದಾನೆ.
ಸಮಾನಾರ್ಥಕ : ಒಗೆದ, ಒಗೆದಂತ, ತೊಳೆದ, ತೊಳೆದಂತ, ತೊಳೆದಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
धोया हुआ।
Clean by virtue of having been washed in water.
ಸ್ಥಾಪನೆ