ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಡೆಯಲಾಗದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಒಡೆಯಲಾಗದಂತ   ಗುಣವಾಚಕ

ಅರ್ಥ : ಮುರಿಯಲಾಗದ ಯಾವುದೇ ವಸ್ತು ಅಥವಾ ಉಪಕರಣ

ಉದಾಹರಣೆ : ಸೀತಾ ಸ್ವಯಂವರದಲ್ಲಿ ಪ್ರಭು ಶ್ರೀ ರಾಮನು ಮುರಿಯಾಗದ ಬಿಲ್ಲನ್ನು ಮುರಿದ.

ಸಮಾನಾರ್ಥಕ : ಒಡೆದು ಚೂರಾಗದ, ಒಡೆದು ಚೂರಾಗದಂತ, ಒಡೆದು ಚೂರಾಗದಂತಹ, ಒಡೆಯಲಾಗದ, ಒಡೆಯಲಾಗದಂತಹ, ತುಂಡು ತುಂಡಾಗದ, ತುಂಡು ತುಂಡಾಗದಂತ, ತುಂಡು ತುಂಡಾಗದಂತಹ, ಮುರಿಯಲಾಗದ, ಮುರಿಯಲಾಗದಂತ, ಮುರಿಯಲಾಗದಂತಹ


ಇತರ ಭಾಷೆಗಳಿಗೆ ಅನುವಾದ :

जिसका भंजन न हुआ हो या जो टूटा हुआ न हो।

सीता स्वयंवर में प्रभु राम ने अभंजित धनुष को भंजित कर दिया।
अक्षत, अखंडित, अखण्डित, अच्छत, अनवच्छिन्न, अभंजित, अलून, अव्याहत, खंडहीन, खण्डहीन

ಅರ್ಥ : ವಸ್ತು ಅಥವಾ ಸಂಗತಿಯು ತುಂಡಾಗಿ ಅಥವಾ ಚೂರಾಗಿ ಭಿನ್ನವಾಗದ ಸ್ಥಿತಿ

ಉದಾಹರಣೆ : ನಾನು ಒಡೆಯಲಾರದ ಒಂದು ಪ್ಲಾಸ್ಟಿಕ್ ಕೊಡವನ್ನು ಕೊಂಡುಕೊಂಡೆನು.

ಸಮಾನಾರ್ಥಕ : ಒಡೆಯಲಾಗದ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತ, ಒಡೆಯಲಾರದಂತಹ, ತುಂಡಾಗದ, ತುಂಡಾಗದಂತ, ತುಂಡಾಗದಂತಹ


ಇತರ ಭಾಷೆಗಳಿಗೆ ಅನುವಾದ :

जिसके खंड या टुकड़े न किए जा सकें।

इलेक्ट्रान एक अखंडनीय तत्व है।
अखंडनीय, अखंड्य, अखण्डनीय, अखण्ड्य, अभंजनीय

Impossible to break especially under ordinary usage.

Unbreakable plastic dinnerwear.
unbreakable

ಅರ್ಥ : ಒಡೆಯಲು ಆಗದ ಅಥವಾ ಮುರಿಯಲು ಆಗದ

ಉದಾಹರಣೆ : ರಬ್ಬರಿನಿಂದ ಮಾಡಿದ ಸರಕುಕಳಿಗೆ ಸಾಮಾನ್ಯವಾಗಿ ಒಡೆಯಲಾರದ ಗುಣವಿರುತ್ತದೆ.

ಸಮಾನಾರ್ಥಕ : ಅಭೇದ್ಯ, ಅಭೇದ್ಯವಾದ, ಅಭೇದ್ಯವಾದಂತ, ಅಭೇದ್ಯವಾದಂತಹ, ಒಡೆಯಲಾಗದ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತ, ಒಡೆಯಲಾರದಂತಹ


ಇತರ ಭಾಷೆಗಳಿಗೆ ಅನುವಾದ :

जो भंजनशील न हो या टूटे नहीं।

यह अभंजनशील तार है,इसका भंजन नहीं हो सकता।
अटूट, अभंजनशील, अभंजनीय

Impossible to break especially under ordinary usage.

Unbreakable plastic dinnerwear.
unbreakable

ಅರ್ಥ : ಯಾವುದು ಬೇರೆಯಲ್ಲವೋ

ಉದಾಹರಣೆ : ಅವರಿಬ್ಬರ ಭೇದಿಸಲಾಗದಂತಹ ಜೋಡಿಯನ್ನು ನೋಡಿ ಎಲ್ಲರೂ ಸಂತೋಷ ಪಡುತ್ತಾರೆ.

ಸಮಾನಾರ್ಥಕ : ಒಡೆಯಲಾಗದ, ಒಡೆಯಲಾಗದಂತಹ, ಭೇದಿಸಲಾಗದ, ಭೇದಿಸಲಾಗದಂತ, ಭೇದಿಸಲಾಗದಂತಹ


ಇತರ ಭಾಷೆಗಳಿಗೆ ಅನುವಾದ :

जो अलग न हो।

उनकी अपृथक् जोड़ी को देख सब मुदित हो जाते हैं।
अपृथक, अपृथक्, अभिन्न, अभेद, अभेय, अभेव, अविभक्त

Not capable of being separated.

Inseparable pieces of rock.
inseparable

चौपाल