ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒರಲ್ ಪದದ ಅರ್ಥ ಮತ್ತು ಉದಾಹರಣೆಗಳು.

ಒರಲ್   ನಾಮಪದ

ಅರ್ಥ : ಕಟ್ಟಿಗೆ, ಮರದ ಅಥವಾ ಕಲ್ಲಿನ ಆಳವಾದ ಪಾತ್ರೆ ಅದರಲ್ಲಿ ಧಾನ್ಯ ಮೊದಲಾದವುಗಳನ್ನು ಒನಕೆಯಿಂದ ಕುಟ್ಟುತ್ತಾರೆ

ಉದಾಹರಣೆ : ಅವರು ಒರಳಿನಲ್ಲಿ ಧಾನ್ಯವನ್ನು ಕುಟ್ಟುತ್ತಿದ್ದಾರೆ.

ಸಮಾನಾರ್ಥಕ : ಒರಲು, ಒರಳು, ಒರಳುಕಲ್ಲು


ಇತರ ಭಾಷೆಗಳಿಗೆ ಅನುವಾದ :

काठ या पत्थर का वह गहरा बर्तन जिसमें धान, आदि मूसल से कूटते हैं।

वह ओखली में धान कूट रही है।
उखली, उलूखल, ऊखल, ओखल, ओखली, वल्वज

A bowl-shaped vessel in which substances can be ground and mixed with a pestle.

mortar

चौपाल