ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒರಳು ಪದದ ಅರ್ಥ ಮತ್ತು ಉದಾಹರಣೆಗಳು.

ಒರಳು   ನಾಮಪದ

ಅರ್ಥ : ಲೋಹ, ಹಿತ್ತಾಳೆ, ಕಲ್ಲಿನಲ್ಲಿ ವಸ್ತುಗಳನ್ನು ಕುಟ್ಟುವ ಕೆಲಸಕ್ಕೆ ಬರುತ್ತದೆ

ಉದಾಹರಣೆ : ಒರಳು ಅಡುಗೆ ಮನೆಯ ಉಪಕರಣ.ಒರಳನ್ನು ಔಷಧಿಯನ್ನು ಕುಟ್ಟುವುದಕ್ಕಾಗಿಯೂ ಉಪಯೋಗಿಸುತ್ತಾರೆ.

ಸಮಾನಾರ್ಥಕ : ಕಲಬತ್ತು


ಇತರ ಭಾಷೆಗಳಿಗೆ ಅನುವಾದ :

लोहे या पीतल का खल और बट्टा जो किसी वस्तु को कूटने के काम आते हैं।

इमामदस्ता एक रसोई उपकरण है।
इमामदस्ते का उपयोग दवा आदि कूटने में भी किया जाता है।
इमामदस्ता, खल-बट्टा, हिमामदस्ता

A bowl-shaped vessel in which substances can be ground and mixed with a pestle.

mortar

ಅರ್ಥ : ಕಲ್ಲಿನ ಅಥವಾ ಲೋಹದ ಆ ಕಲ್ಲಿನ ಒರಳು ಅದರಲ್ಲಿ ಸಣ್ಣ ಸಣ್ಣ ತೂತುಗಳನ್ನು ಮಾಡಲಾಗಿರುತ್ತದೆ

ಉದಾಹರಣೆ : ವೈದ್ಯನು ಒರಳುಕಲ್ಲಿನಲ್ಲಿ ಯಾವುದೋ ಔಷಧಿಯನ್ನು ಕುಟ್ಟುತ್ತಿದ್ದಾನೆ.ವಿಶೇಷ ಎಲೆಗಳನ್ನು ಕುಟ್ಟಿ ಔಷಧಿ ತಯಾರಿಸುತ್ತಿದ್ದಾನೆ.

ಸಮಾನಾರ್ಥಕ : ಒರಲು, ಒರಳುಕಲ್ಲು


ಇತರ ಭಾಷೆಗಳಿಗೆ ಅನುವಾದ :

पत्थर, लोहे आदि का वह पात्र जिसमें चीजें कूटी जाती हैं।

वैद्य खरल में कुछ औषधियों को कूट रहा है।
खरल, खल, खल्ल, खल्लड़

A bowl-shaped vessel in which substances can be ground and mixed with a pestle.

mortar

ಅರ್ಥ : ಕಟ್ಟಿಗೆ, ಮರದ ಅಥವಾ ಕಲ್ಲಿನ ಆಳವಾದ ಪಾತ್ರೆ ಅದರಲ್ಲಿ ಧಾನ್ಯ ಮೊದಲಾದವುಗಳನ್ನು ಒನಕೆಯಿಂದ ಕುಟ್ಟುತ್ತಾರೆ

ಉದಾಹರಣೆ : ಅವರು ಒರಳಿನಲ್ಲಿ ಧಾನ್ಯವನ್ನು ಕುಟ್ಟುತ್ತಿದ್ದಾರೆ.

ಸಮಾನಾರ್ಥಕ : ಒರಲು, ಒರಲ್, ಒರಳುಕಲ್ಲು


ಇತರ ಭಾಷೆಗಳಿಗೆ ಅನುವಾದ :

काठ या पत्थर का वह गहरा बर्तन जिसमें धान, आदि मूसल से कूटते हैं।

वह ओखली में धान कूट रही है।
उखली, उलूखल, ऊखल, ओखल, ओखली, वल्वज

A bowl-shaped vessel in which substances can be ground and mixed with a pestle.

mortar

चौपाल