ಅರ್ಥ : ಕಲ್ಲು, ಮಣ್ಣುಗಳಿಂದ ಮಾಡಿರುವಂತಹ ಒಲೆಯ ಕಟ್ಟೆ
ಉದಾಹರಣೆ :
ಒಲೆಯ ಕಟ್ಟೆಯ ಮೇಲೆ ಚಿಮಟಾ, ತವಾ ಮೊದಲಾದವುಗಳನ್ನು ಇಡಲಾಗುತ್ತದೆ.
ಸಮಾನಾರ್ಥಕ : ಒಲೆ ಕಟ್ಟೆ
ಇತರ ಭಾಷೆಗಳಿಗೆ ಅನುವಾದ :
चूल्हे के पीछे की तरफ पत्थर, मिट्टी, चूना आदि का बनाया जाने वाला चबूतरा।
चूल्हे के पाट का उपयोग चिमटा, तवा आदि रखने के लिए होता है।