ಅರ್ಥ : ಕತ್ತಿಗೆ ತೊಳನ್ನು ಹಾಕುವ ಕ್ರಿಯೆ
ಉದಾಹರಣೆ :
ಮಕ್ಕಳು ಕಂಠಾಲಿಂಗನವನ್ನು ಮಾಡಿಕೊಂಡು ಸಂಭಾಷಣೆ ಮಾಡುತ್ತಿದ್ದಾರೆ.
ಸಮಾನಾರ್ಥಕ : ಕಂಠಾಲಿಂಗನ
ಇತರ ಭಾಷೆಗಳಿಗೆ ಅನುವಾದ :
The act of clasping another person in the arms (as in greeting or affection).
embrace, embracement, embracing