ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಚೇರಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಚೇರಿ   ನಾಮಪದ

ಅರ್ಥ : ಯಾವುದಾದರೂ ಕಚೇರಿಯಲ್ಲಿ ಕೆಲಸ ಮಾಡುವ ಒಟ್ಟು ಜನರು

ಉದಾಹರಣೆ : ಇಂದು ಇಡೀ ಕಚೇರಿಯೇ ರಜೆ ಹಾಕಿತ್ತು.


ಇತರ ಭಾಷೆಗಳಿಗೆ ಅನುವಾದ :

किसी कार्यालय में काम करनेवाले लोग।

आज पूरा कार्यालय छुट्टी मना रहा है।
पूरा कार्यालय कार्यालयी कामों में लगा हुआ है।
आफिस, ऑफिस, कार्यालय, दफ़्तर, दफ्तर

Professional or clerical workers in an office.

The whole office was late the morning of the blizzard.
office, office staff

ಅರ್ಥ : ಕೆಲಸ ಮಾಡುವ ಸ್ಥಳ

ಉದಾಹರಣೆ : ಇಂದು ಅವನು ಕಾರ್ಯಾಲಯಕ್ಕೆ ಎರಡು ಗಂಟೆ ತಡವಾಗಿ ಬಂದ.

ಸಮಾನಾರ್ಥಕ : ಕಛೇರಿ, ಕಾರ್ಯಾಲಯ, ಕೆಲಸದ ಜಾಗ, ಕೆಲಸದ ಸ್ಥಳ, ಕೆಲಸದ-ಜಾಗ, ಕೆಲಸದ-ಸ್ಥಳ


ಇತರ ಭಾಷೆಗಳಿಗೆ ಅನುವಾದ :

* काम करने का स्थान।

आज वह दोपहर को कार्य-स्थल पहुँचा।
कार्य-स्थल, कार्यस्थल

A place where work is done.

He arrived at work early today.
work, workplace

चौपाल