ಅರ್ಥ : ಒಂದು ಪ್ರಕಾರದ ಸಾಂಕ್ರಾಮಿಕ ರೋಗ ಅದರಿಂದ ಶರೀರದಲ್ಲಿ ತುಂಬಾ ಚಿಕ್ಕ-ಚಿಕ್ಕ ಬೊಕ್ಕೆಗಳೆದ್ದು ತುರಿಕೆಯುಂಟಾಗುವ ಒಂದು ಚರ್ಮರೋಗ
ಉದಾಹರಣೆ :
ಅವನು ಕಜ್ಜಿಗೆ ಔಷಧಿಯನ್ನು ತೆಗೆದುಕೊಳ್ಳಲು ವೈದ್ಯರ ಬಳಿ ಹೋದನು.
ಸಮಾನಾರ್ಥಕ : ಹುರುಕು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ತರಹದ ಚರ್ಮ ರೋಗದಲ್ಲಿ ತುಂಬಾ ನವೆ ಉಂಟಾಗುವುದು
ಉದಾಹರಣೆ :
ಅವನು ಗಜಕರ್ಣದಿಂದ ತುಂಬಾ ಹಿಂಸೆಯನ್ನು ಅನುಭವಿಸುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :