ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕದಲು ಪದದ ಅರ್ಥ ಮತ್ತು ಉದಾಹರಣೆಗಳು.

ಕದಲು   ಕ್ರಿಯಾಪದ

ಅರ್ಥ : ಸ್ಥಿರವಾಗಿ ನಿಲ್ಲಲಾಗದ ಕಾರಣ ಆ ಕಡೆ ಈ ಕಡೆ ಅಲ್ಲಾಡುವ ಪ್ರಕ್ರಿಯೆ

ಉದಾಹರಣೆ : ಕುಡುಕನು ಅಲ್ಲಾಡುತ್ತಿದ್ದಾನೆ.

ಸಮಾನಾರ್ಥಕ : ಅಲುಗಾಡು, ಅಲ್ಲಾಡು, ಕಂಪಿಸು


ಇತರ ಭಾಷೆಗಳಿಗೆ ಅನುವಾದ :

भली-भाँति चल न सकने या खड़े न रह सकने के कारण कभी इस ओर तो कभी उस ओर झुकना।

शराबी डगमगा रहा है।
अलुटना, उखटना, डगडोलना, डगना, डगमगाना, लड़खड़ाना

Walk as if unable to control one's movements.

The drunken man staggered into the room.
careen, keel, lurch, reel, stagger, swag

ಅರ್ಥ : ತನ್ನ ಜಾಗದಿಂದ ಸ್ವಲ್ಪ ಜರಗುವುದು ಅಥವಾ ಆಕಡೆ-ಈಕಡೆ ಕದಲುವುದು

ಉದಾಹರಣೆ : ಹೇಳಿದ ಮೇಲೂ ಕೂಡ ಅವನು ತನ್ನ ಜಾಗದಿಂದ ಕದಲಲಿಲ್ಲ.

ಸಮಾನಾರ್ಥಕ : ಅಲ್ಲಾಡು, ಜರಗು


ಇತರ ಭಾಷೆಗಳಿಗೆ ಅನುವಾದ :

अपनी जगह से ज़रा आगे बढ़ना या इधर-उधर होना।

कहने के बाद भी वह अपनी जगह से नहीं सरका।
अपसवना, खसकना, खिसकना, टसकना, डगना, डिगना, सरकना, हटना, हिलना

Move very slightly.

He shifted in his seat.
agitate, budge, shift, stir

चौपाल