ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಪಟವಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಕಪಟವಿಲ್ಲದ   ನಾಮಪದ

ಅರ್ಥ : ಕಪಟವಿಲ್ಲದಂತಹ ಅವಸ್ಥೆ ಅಥವಾ ಭಾವ

ಉದಾಹರಣೆ : ಕಪಟಹೀನತೆಯು ಮನುಷ್ಯನ ಒಳ್ಳೆಯ ನಡತೆ, ಚರಿತ್ರೆಯ ಲಕ್ಷಣ.

ಸಮಾನಾರ್ಥಕ : ಕಪಟಹೀನತೆ, ನಿಷ್ಕಪಟಲತೆ, ಸರಳ ಸ್ವಭಾವ


ಇತರ ಭಾಷೆಗಳಿಗೆ ಅನುವಾದ :

निष्कपट होने की अवस्था या भाव।

सरलता मनुष्य के अच्छे चरित्र का लक्षण है।
अकुटिलता, आर्जव, ऋजुता, कपटहीनता, छलहीनता, निश्छलता, निष्कपटता, भोलापन, सरलता, सादगी, साधुता, सीधापन

A state or condition of being innocent of a specific crime or offense.

The trial established his innocence.
innocence

ಕಪಟವಿಲ್ಲದ   ಗುಣವಾಚಕ

ಅರ್ಥ : ಯಾವುದರಲ್ಲಿ ಕಪಟ ಅಥವಾ ಮೋಸವಿಲ್ಲವೋ

ಉದಾಹರಣೆ : ಮೋಹನ ಒಬ್ಬ ಕಪಟವಿಲ್ಲದ ವ್ಯಕ್ತಿ.

ಸಮಾನಾರ್ಥಕ : ಕಪಟವಿಲ್ಲದಂತ, ಕಪಟವಿಲ್ಲದಂತಹ, ಮೋಸವಿಲ್ಲದ, ಮೋಸವಿಲ್ಲದಂತ, ಮೋಸವಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

बिना कपट या छद्म का अथवा जिसमें कपट न हो।

मोहन एक कपटहीन व्यक्ति है।
अछद्म, कपटहीन, छद्महीन

ಅರ್ಥ : ಯಾರಲ್ಲಿ ಕಪಟ ಅಥವಾ ಮೋಸವಿಲ್ಲವೋ ಅಥವಾ ಅವರ ಅಭಾವಿದೆಯೋ

ಉದಾಹರಣೆ : ಅವನ ಕಪಟವಿಲ್ಲದ ಜೀವನ ಎಲ್ಲರಿಗೂ ಆದರ್ಶವಾಯಿತು.

ಸಮಾನಾರ್ಥಕ : ಕಪಟರಹಿತವಾದ, ಕಪಟರಹಿತವಾದಂತ, ಕಪಟರಹಿತವಾದಂತಹ, ಕಪಟವಿಲ್ಲದಂತ, ಕಪಟವಿಲ್ಲದಂತಹ, ಮೋಸವಾಗದ, ಮೋಸವಾಗದಂತ, ಮೋಸವಾಗದಂತಹ, ಮೋಸವಿಲ್ಲದ, ಮೋಸವಿಲ್ಲದಂತ, ಮೋಸವಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जिसमें कपट या छल न हो या उसका अभाव हो।

उनका अकपट जीवन सब के लिए आदर्श बना।
अकपट, अमिष, कपटरहित, छलरहित

ಅರ್ಥ : ಯಾರ ಮನಸ್ಸಿನಲ್ಲಿ ಮೋಸ-ಕಪಟ ಇಲ್ಲವೋ ಮತ್ತು ಯಾರು ಒಳ್ಳೆಯ ವ್ಯಕ್ತಿಗಳೋ

ಉದಾಹರಣೆ : ಇತ್ತೀಚಿನ ದಿನದಲ್ಲಿ ಸರಳ ವ್ಯಕ್ತಿಯನ್ನು ಯಾರು ಮೆಚ್ಚುವುದಿಲ್ಲ.

ಸಮಾನಾರ್ಥಕ : ಕಪಟ ತಿಳಿಯದವ, ಮುಗ್ಧ ಸ್ವಭಾವದ, ಸರಳ, ಸರಳ ಸ್ವಭಾವದ, ಸಾಧು ಸ್ವಭಾವದ, ಸಾಧು-ಸ್ವಭಾವದ, ಸೀದಾ ಸಾದ, ಸೀದಾ-ಸಾದ


ಇತರ ಭಾಷೆಗಳಿಗೆ ಅನುವಾದ :

Lacking in sophistication or worldliness.

A child's innocent stare.
His ingenuous explanation that he would not have burned the church if he had not thought the bishop was in it.
ingenuous, innocent

चौपाल