ಅರ್ಥ : ಅಲ್ಲಿ ನಿಂತಿರುವ ಪೆಟ್ಟಿಗೆಯ ಆಕಾರ ಅದರಲ್ಲಿ ವಸ್ತುಗಳನ್ನು ಇಡುವುದಕ್ಕಾಗಿ ಮರ ಅಥವಾ ಲೋಹದಿಂದ ಮಾಡಿರುವ ವಸ್ತು
ಉದಾಹರಣೆ :
ಎಲ್ಲಾ ಬಟ್ಟೆಯನ್ನು ಕಪಾಟಿನ ಒಳಗೆ ಇಡು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತಿಂದು ಕುಡಿಯುವ ವಸ್ತು ಮುಂತಾದವುಗಳನ್ನು ಇಡಲು ಮೇಲ್ಛಾವಣಿ ಅಥವಾ ಗೋಡೆಯ ಮೇಲೆ ಸಜ್ಜಹಲಗೆ ಕಟ್ಟುತ್ತಾರೆ
ಉದಾಹರಣೆ :
ರಾತ್ರಿ ಮಲಗುವ ಮುನ್ನ ಅಮ್ಮ ಮೊಸರನ್ನು ಕಪ್ಪಾಟಿನಲ್ಲಿಇಟ್ಟುಳು.
ಸಮಾನಾರ್ಥಕ : ಗೂಡು, ಗೋಡೆಯ ಗೂಡು
ಇತರ ಭಾಷೆಗಳಿಗೆ ಅನುವಾದ :